ಅರ್-ರಹ್ಮಾನ್ · 46/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
وَلِمَنْ خَافَ مَقَامَ رَبِّهِ جَنَّتَانِ ۝٤٦
Wa liman khaafa maqaama rabbihee jannataan
📖 ಕನ್ನಡ ಅರ್ಥ
ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅರ್-ರಹ್ಮಾನ್

44يَطُوفُونَ بَيْنَهَا وَبَيْنَ حَمِيمٍ آنٍ
ಅವರು ಆ ನರಕ ಹಾಗೂ ಕುದಿಯುತ್ತಿರುವ ನೀರಿನ ನಡುವೆ ಸುತ್ತುತ್ತಿರುವರು.
45فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
46وَلِمَنْ خَافَ مَقَامَ رَبِّهِ جَنَّتَانِ
ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.
47فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಪುರಸ್ಕಾರಗಳನ್ನು ಸುಳ್ಳಾಗಿಸುವಿರಿ?
48ذَوَاتَا أَفْنَانٍ
ಆ ಎರಡೂ ಸ್ವರ್ಗೋದ್ಯಾನಗಳು ಅನೇಕ ರೆಂಬೆ ಕೊಂಬೆಗಳುಳ್ಳದ್ದಾಗಿರುವುವು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
46ಆಯತ್

ಅನುವಾದ — ಅರ್-ರಹ್ಮಾನ್ 46

ಸೂರಾ ಅರ್-ರಹ್ಮಾನ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.

ಸೂರಾ ಆಯತ್ 46/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers