ಅಲ್-ವಾಕಿಯಾ · 13/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
ثُلَّةٌ مِّنَ الْأَوَّلِينَ ۝١٣
Sullatum minal awwaleen
📖 ಕನ್ನಡ ಅರ್ಥ
(ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅಲ್-ವಾಕಿಯಾ

11أُولَٰئِكَ الْمُقَرَّبُونَ
ಇವರೇ (ಅಲ್ಲಾಹನ) ಸಾಮಿಪ್ಯ ಪಡೆದವರಾಗಿದ್ದಾರೆ.
12فِي جَنَّاتِ النَّعِيمِ
ಸುಖಾನುಗ್ರಹಗಳು ತುಂಬಿದ ಸ್ವರ್ಗೋದ್ಯಾನಗಳಲ್ಲಿರುವರು.
13ثُلَّةٌ مِّنَ الْأَوَّلِينَ
(ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.
14وَقَلِيلٌ مِّنَ الْآخِرِينَ
ಮತ್ತು ಮುಂದಿನವರಲ್ಲಿ ಕೆಲವರಿರುವರು.
15عَلَىٰ سُرُرٍ مَّوْضُونَةٍ
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
13ಆಯತ್

ಅನುವಾದ — ಅಲ್-ವಾಕಿಯಾ 13

ಸೂರಾ ಅಲ್-ವಾಕಿಯಾ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : (ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.

ಸೂರಾ ಆಯತ್ 13/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers