ಅಲ್-ಮುಮ್ತಹಿನಾ · 1/13
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮ್ತಹಿನಾ
يَا أَيُّهَا الَّذِينَ آمَنُوا لَا تَتَّخِذُوا عَدُوِّي وَعَدُوَّكُمْ أَوْلِيَاءَ تُلْقُونَ إِلَيْهِم بِالْمَوَدَّةِ وَقَدْ كَفَرُوا بِمَا جَاءَكُم مِّنَ الْحَقِّ يُخْرِجُونَ الرَّسُولَ وَإِيَّاكُمْ ۙ أَن تُؤْمِنُوا بِاللَّهِ رَبِّكُمْ إِن كُنتُمْ خَرَجْتُمْ جِهَادًا فِي سَبِيلِي وَابْتِغَاءَ مَرْضَاتِي ۚ تُسِرُّونَ إِلَيْهِم بِالْمَوَدَّةِ وَأَنَا أَعْلَمُ بِمَا أَخْفَيْتُمْ وَمَا أَعْلَنتُمْ ۚ وَمَن يَفْعَلْهُ مِنكُمْ فَقَدْ ضَلَّ سَوَاءَ السَّبِيلِ ۝١
Yaa ayyuhal lazeena aamanoo laa tattakhizoo `aduwwee wa `aduwaakum awliyaaa`a tulqoona ilaihim bilmawaddati wa qad kafaroo bima jaaa`akum minal haqq, yukhrijoonar Rasoola wa iyyaakum an tu`minoo billaahi rabbikum in kuntum kharajtum jihaadan fee sabeelee wabtighaaa`a mardaatee; tusirroona ilaihim bilma waddati wa ana a`alamu bimaaa akhfaitum wa maaa a`lantum; wa many yaf`alhu minkum faqad dalla sawaaa`as sabeel
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು.

🎧 ಆಲಿಸಿ

📜 ಆಯತ್ 1-3 — ಸೂರಾ ಅಲ್-ಮುಮ್ತಹಿನಾ

1يَا أَيُّهَا الَّذِينَ آمَنُوا لَا تَتَّخِذُوا عَدُوِّي وَعَدُوَّكُمْ أَوْلِيَاءَ تُلْقُونَ إِلَيْهِم بِالْمَوَدَّةِ وَقَدْ كَفَرُوا بِمَا جَاءَكُم مِّنَ الْحَقِّ يُخْرِجُونَ الرَّسُولَ وَإِيَّاكُمْ ۙ أَن تُؤْمِنُوا بِاللَّهِ رَبِّكُمْ إِن كُنتُمْ خَرَجْتُمْ جِهَادًا فِي سَبِيلِي وَابْتِغَاءَ مَرْضَاتِي ۚ تُسِرُّونَ إِلَيْهِم بِالْمَوَدَّةِ وَأَنَا أَعْلَمُ بِمَا أَخْفَيْتُمْ وَمَا أَعْلَنتُمْ ۚ وَمَن يَفْعَلْهُ مِنكُمْ فَقَدْ ضَلَّ سَوَاءَ السَّبِيلِ
ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು.
2إِن يَثْقَفُوكُمْ يَكُونُوا لَكُمْ أَعْدَاءً وَيَبْسُطُوا إِلَيْكُمْ أَيْدِيَهُمْ وَأَلْسِنَتَهُم بِالسُّوءِ وَوَدُّوا لَوْ تَكْفُرُونَ
ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮ ವೈರಿಗಳಾಗಿ ಬಿಡುವರು ಮತ್ತು ತಮ್ಮ ಕೈಗಳನ್ನು ಹಾಗೂ ನಾಲಗೆಗಳನ್ನೂ ಕೆಟ್ಟ ಉದ್ದೇಶದಿಂದ ನಿಮ್ಮೆಡೆಗೆ ಚಾಚುವರು ನೀವೂ ಸಹ ಸತ್ಯನಿಷೇಧಿಗಳಾಗಲೆಂದು ಅವರು ಬಯಸುತ್ತಾರೆ.
3لَن تَنفَعَكُمْ أَرْحَامُكُمْ وَلَا أَوْلَادُكُمْ ۚ يَوْمَ الْقِيَامَةِ يَفْصِلُ بَيْنَكُمْ ۚ وَاللَّهُ بِمَا تَعْمَلُونَ بَصِيرٌ
ಪುನರುತ್ಥಾನ ದಿನದಂದು ನಿಮ್ಮ ಕುಟುಂಬ ಸಂಬAಧವಾಗಲಿ ನಿಮ್ಮ ಸಂತಾನಗಳಾಗಲಿ ನಿಮಗೆ ಯಾವ ಪ್ರಯೋಜನಕ್ಕೂ ಬಾರದು, ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ನೋಡುವವನಾಗಿದ್ದಾನೆ.
ಅಲ್-ಮುಮ್ತಹಿನಾಕುರಾನ್ ಸೂಚಿ
13ಆಯತ್
MedinanRevelation
1ಆಯತ್

ಅನುವಾದ — ಅಲ್-ಮುಮ್ತಹಿನಾ 1

ಸೂರಾ ಅಲ್-ಮುಮ್ತಹಿನಾ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು…

ಸೂರಾ ಆಯತ್ 1/13 — ಸೂರಾ ಅಲ್-ಮುಮ್ತಹಿನಾ الممتحنة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮ್ತಹಿನಾ ಆಲಿಸಿ, ಸೂರಾ ಅಲ್-ಮುಮ್ತಹಿನಾ ಅನುವಾದ, ಸೂರಾ ಅಲ್-ಮುಮ್ತಹಿನಾ mp3, ಸೂರಾ ಅಲ್-ಮುಮ್ತಹಿನಾ pdf. ಆಯತ್ 1–3. ಕನ್ನಡ ಅರ್ಥ: தமிழ்.

ಪವಿತ್ರ ಕುರಾನ್

Monday, September 7, 2026

Don't forget us in your sincere prayers