ಅಲ್-ಖಲಮ್ · 44/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
فَذَرْنِي وَمَن يُكَذِّبُ بِهَٰذَا الْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ ۝٤٤
Fazarnee wa many yukazzibu bihaazal hadeesi sanastad rijuhum min haisu laa ya`lamoon
📖 ಕನ್ನಡ ಅರ್ಥ
(ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.

🎧 ಆಲಿಸಿ


📜 ಆಯತ್ 42-46 — ಸೂರಾ ಅಲ್-ಖಲಮ್

42يَوْمَ يُكْشَفُ عَن سَاقٍ وَيُدْعَوْنَ إِلَى السُّجُودِ فَلَا يَسْتَطِيعُونَ
ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.
43خَاشِعَةً أَبْصَارُهُمْ تَرْهَقُهُمْ ذِلَّةٌ ۖ وَقَدْ كَانُوا يُدْعَوْنَ إِلَى السُّجُودِ وَهُمْ سَالِمُونَ
ಅವರ ದೃಷ್ಟಿಗಳು ತಗ್ಗಿರುವುವು ಮತ್ತು ಅಪಮಾನವು ಅವರನ್ನು ಆವರಿಸಿಕೊಂಡಿರುವುದು. ವಸ್ತುತಃ ಅವರು ಕ್ಷೇಮವಾಗಿದ್ದ ಸಮಯದಲ್ಲಿ ಸಾಷ್ಟಾಂಗ ಮಾಡಲಿಕ್ಕಾಗಿ ಕರೆಯಲ್ಪಡುತ್ತಿದ್ದರು.
44فَذَرْنِي وَمَن يُكَذِّبُ بِهَٰذَا الْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ
(ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.
45وَأُمْلِي لَهُمْ ۚ إِنَّ كَيْدِي مَتِينٌ
ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ, ನಿಸ್ಸಂಶಯವಾಗಿಯೂ ನನ್ನ ತಂತ್ರವು ಪ್ರಬಲವಾಗಿದೆ.
46أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ
ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
44ಆಯತ್

ಅನುವಾದ — ಅಲ್-ಖಲಮ್ 44

ಸೂರಾ ಅಲ್-ಖಲಮ್ ಆಯತ್ 44 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ,…

ಸೂರಾ ಆಯತ್ 44/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 42–46. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers