ಅಲ್-ಜಿನ್ನ್ · 28/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
لِّيَعْلَمَ أَن قَدْ أَبْلَغُوا رِسَالَاتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَيْءٍ عَدَدًا ۝٢٨
Liya`lama an qad ablaghoo risaalaati rabbihim wa ahaata bima ladihim wa ahsaa kulla shai`in `adadaa
📖 ಕನ್ನಡ ಅರ್ಥ
ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ. ಅಲ್ಲಾಹನು ಅವರ (ಸಂದೇಶವಾಹಕರ) ಸುತ್ತಲಿರುವ (ಸಕಲವನ್ನು) ಆವರಿಸಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಎಣಿಕೆಯನ್ನು ದಾಖಲಿಸಿಟ್ಟಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-28 — ಸೂರಾ ಅಲ್-ಜಿನ್ನ್

26عَالِمُ الْغَيْبِ فَلَا يُظْهِرُ عَلَىٰ غَيْبِهِ أَحَدًا
ಅವನು ಅಗೋಚರ ಜ್ಞಾನಿಯಾಗಿದ್ದಾನೆ ಅವನು ತನ್ನ ಅಗೋಚರ ಜ್ಞಾನವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ,
27إِلَّا مَنِ ارْتَضَىٰ مِن رَّسُولٍ فَإِنَّهُ يَسْلُكُ مِن بَيْنِ يَدَيْهِ وَمِنْ خَلْفِهِ رَصَدًا
ತಾನು ಮೆಚ್ಚಿಕೊಂಡ ಸಂದೇಶವಾಹಕರ ಹೊರತು. ಆಗ ಅವರ ಹಿಂದೆಯೂ ಮುಂದೆಯೂ ಅವನು ಕಾವಲುಗಾರರನ್ನು ನಿಶ್ಚಯಿಸಿಬಿಡುತ್ತಾನೆ.
28لِّيَعْلَمَ أَن قَدْ أَبْلَغُوا رِسَالَاتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَيْءٍ عَدَدًا
ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ. ಅಲ್ಲಾಹನು ಅವರ (ಸಂದೇಶವಾಹಕರ) ಸುತ್ತಲಿರುವ (ಸಕಲವನ್ನು) ಆವರಿಸಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಎಣಿಕೆಯನ್ನು ದಾಖಲಿಸಿಟ್ಟಿದ್ದಾನೆ.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
28ಆಯತ್

ಅನುವಾದ — ಅಲ್-ಜಿನ್ನ್ 28

ಸೂರಾ ಅಲ್-ಜಿನ್ನ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ.…

ಸೂರಾ ಆಯತ್ 28/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 26–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers