ಅತ್-ತಕ್ವೀರ್ · 10/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الصُّحُفُ نُشِرَتْ ۝١٠
Wa izas suhufu nushirat
📖 ಕನ್ನಡ ಅರ್ಥ
ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.

🎧 ಆಲಿಸಿ


📜 ಆಯತ್ 8-12 — ಸೂರಾ ಅತ್-ತಕ್ವೀರ್

8وَإِذَا الْمَوْءُودَةُ سُئِلَتْ
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.
9بِأَيِّ ذَنبٍ قُتِلَتْ
ಅವಳು ಯಾವ ತಪ್ಪಿಗಾಗಿ ವಧಿಸಲ್ಪಟ್ಟಳೆಂದು.
10وَإِذَا الصُّحُفُ نُشِرَتْ
ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.
11وَإِذَا السَّمَاءُ كُشِطَتْ
ಆಕಾಶದ ತೆರೆಯನ್ನು ಸರಿಸಲಾಗುವಾಗ.
12وَإِذَا الْجَحِيمُ سُعِّرَتْ
ನರಕಾಗ್ನಿಯನ್ನು ಧಗಧಗಿಸಿ ಉರಿಸಲಾಗುವಾಗ
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
10ಆಯತ್

ಅನುವಾದ — ಅತ್-ತಕ್ವೀರ್ 10

ಸೂರಾ ಅತ್-ತಕ್ವೀರ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.

ಸೂರಾ ಆಯತ್ 10/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 8–12. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers