ಅತ್-ತಕ್ವೀರ್ · 25/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَمَا هُوَ بِقَوْلِ شَيْطَانٍ رَّجِيمٍ ۝٢٥
Wa maa huwa biqawli shaitaanir rajeem
📖 ಕನ್ನಡ ಅರ್ಥ
ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಅತ್-ತಕ್ವೀರ್

23وَلَقَدْ رَآهُ بِالْأُفُقِ الْمُبِينِ
ಖಂಡಿತವಾಗಿಯೂ ಅವರು ದೇವದೂತನನ್ನು (ಜಿಬ್ರೀಲರನ್ನು) ಆಕಾಶದ ಸ್ಪಷ್ಟ ಆಂತರಿಕ್ಷದಲ್ಲಿ ನೋಡಿದ್ದಾರೆ.
24وَمَا هُوَ عَلَى الْغَيْبِ بِضَنِينٍ
ಅವರು ಅಗೋಚರ ಸುದ್ದಿಗಳನ್ನು ತಿಳಿಸುವುದರಲ್ಲಿ ಜಿಪುಣತೆ ತೋರುವುದಿಲ್ಲ.
25وَمَا هُوَ بِقَوْلِ شَيْطَانٍ رَّجِيمٍ
ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.
26فَأَيْنَ تَذْهَبُونَ
ಹೀಗಿರುವಾಗ ನೀವು ಎತ್ತ ಹೋಗುತ್ತಿರುವಿರಿ ?
27إِنْ هُوَ إِلَّا ذِكْرٌ لِّلْعَالَمِينَ
ಇದು ರ‍್ವಲೋಕದವರಿಗೆ ಉಪದೇಶವಾಗಿದೆ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
25ಆಯತ್

ಅನುವಾದ — ಅತ್-ತಕ್ವೀರ್ 25

ಸೂರಾ ಅತ್-ತಕ್ವೀರ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.

ಸೂರಾ ಆಯತ್ 25/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers