ಅಜ್-ಜಲ್ಜಲಾ · 5/8
ಅನುವಾದ ಉಚ್ಚಾರಣೆ — ಸೂರಾ ಅಜ್-ಜಲ್ಜಲಾ
بِأَنَّ رَبَّكَ أَوْحَىٰ لَهَا ۝٥
Bi-anna rabbaka awhaa laha
📖 ಕನ್ನಡ ಅರ್ಥ
ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು

🎧 ಆಲಿಸಿ


📜 ಆಯತ್ 3-7 — ಸೂರಾ ಅಜ್-ಜಲ್ಜಲಾ

3وَقَالَ الْإِنسَانُ مَا لَهَا
ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
4يَوْمَئِذٍ تُحَدِّثُ أَخْبَارَهَا
ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
5بِأَنَّ رَبَّكَ أَوْحَىٰ لَهَا
ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು
6يَوْمَئِذٍ يَصْدُرُ النَّاسُ أَشْتَاتًا لِّيُرَوْا أَعْمَالَهُمْ
ಅಂದು ಜನರಿಗೆ ಅವರ ರ‍್ಮಗಳನ್ನು ತೋರಿಸಿಕೊಡಲಿಕ್ಕಾಗಿ ಅವರು ವಿವಿಧ ಗುಂಪುಗಳಾಗಿ (ಗೋರಿಗಳಿಂದ) ಹೊರಡುವರು.
7فَمَن يَعْمَلْ مِثْقَالَ ذَرَّةٍ خَيْرًا يَرَهُ
ಆಗ ಯಾರು ಅಣುತೂಕದಷ್ಟು ಒಳಿತನ್ನು ಮಾಡಿರುವನೋ ಅವನು ಅದನ್ನು ಕಾಣುವನು.
ಅಜ್-ಜಲ್ಜಲಾಕುರಾನ್ ಸೂಚಿ
8ಆಯತ್
MedinanRevelation
5ಆಯತ್

ಅನುವಾದ — ಅಜ್-ಜಲ್ಜಲಾ 5

ಸೂರಾ ಅಜ್-ಜಲ್ಜಲಾ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು

ಸೂರಾ ಆಯತ್ 5/8 — ಸೂರಾ ಅಜ್-ಜಲ್ಜಲಾ الزلزلة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜಲ್ಜಲಾ ಆಲಿಸಿ, ಸೂರಾ ಅಜ್-ಜಲ್ಜಲಾ ಅನುವಾದ, ಸೂರಾ ಅಜ್-ಜಲ್ಜಲಾ mp3, ಸೂರಾ ಅಜ್-ಜಲ್ಜಲಾ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers