ಅಜ್-ಜಲ್ಜಲಾ · 2/8
ಅನುವಾದ ಉಚ್ಚಾರಣೆ — ಸೂರಾ ಅಜ್-ಜಲ್ಜಲಾ
وَأَخْرَجَتِ الْأَرْضُ أَثْقَالَهَا ۝٢
Wa akh rajatil ardu athqaalaha
📖 ಕನ್ನಡ ಅರ್ಥ
ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅಜ್-ಜಲ್ಜಲಾ

1إِذَا زُلْزِلَتِ الْأَرْضُ زِلْزَالَهَا
ಭೂಮಿಯು ಸಂಪರ‍್ಣವಾಗಿ ಉಗ್ರತೆಯೊಂದಿಗೆ ಕಂಪಿಸಲ್ಪಡುವಾಗ.
2وَأَخْرَجَتِ الْأَرْضُ أَثْقَالَهَا
ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.
3وَقَالَ الْإِنسَانُ مَا لَهَا
ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
4يَوْمَئِذٍ تُحَدِّثُ أَخْبَارَهَا
ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
ಅಜ್-ಜಲ್ಜಲಾಕುರಾನ್ ಸೂಚಿ
8ಆಯತ್
MedinanRevelation
2ಆಯತ್

ಅನುವಾದ — ಅಜ್-ಜಲ್ಜಲಾ 2

ಸೂರಾ ಅಜ್-ಜಲ್ಜಲಾ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು…

ಸೂರಾ ಆಯತ್ 2/8 — ಸೂರಾ ಅಜ್-ಜಲ್ಜಲಾ الزلزلة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜಲ್ಜಲಾ ಆಲಿಸಿ, ಸೂರಾ ಅಜ್-ಜಲ್ಜಲಾ ಅನುವಾದ, ಸೂರಾ ಅಜ್-ಜಲ್ಜಲಾ mp3, ಸೂರಾ ಅಜ್-ಜಲ್ಜಲಾ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers