ಅಲ್-ಹುಮಜಾ · 5/9
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಮಜಾ
وَمَا أَدْرَاكَ مَا الْحُطَمَةُ ۝٥
Wa maa adraaka mal-hutamah
📖 ಕನ್ನಡ ಅರ್ಥ
ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?

🎧 ಆಲಿಸಿ


📜 ಆಯತ್ 3-7 — ಸೂರಾ ಅಲ್-ಹುಮಜಾ

3يَحْسَبُ أَنَّ مَالَهُ أَخْلَدَهُ
ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ.
4كَلَّا ۖ لَيُنبَذَنَّ فِي الْحُطَمَةِ
ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.
5وَمَا أَدْرَاكَ مَا الْحُطَمَةُ
ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?
6نَارُ اللَّهِ الْمُوقَدَةُ
ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ.
7الَّتِي تَطَّلِعُ عَلَى الْأَفْئِدَةِ
ಅದು ಹೃದಯಗಳವರೆಗೆ ತಲುಪುವುದು.
ಅಲ್-ಹುಮಜಾಕುರಾನ್ ಸೂಚಿ
9ಆಯತ್
MeccanRevelation
5ಆಯತ್

ಅನುವಾದ — ಅಲ್-ಹುಮಜಾ 5

ಸೂರಾ ಅಲ್-ಹುಮಜಾ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?

ಸೂರಾ ಆಯತ್ 5/9 — ಸೂರಾ ಅಲ್-ಹುಮಜಾ الهمزة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಮಜಾ ಆಲಿಸಿ, ಸೂರಾ ಅಲ್-ಹುಮಜಾ ಅನುವಾದ, ಸೂರಾ ಅಲ್-ಹುಮಜಾ mp3, ಸೂರಾ ಅಲ್-ಹುಮಜಾ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers