ಅಲ್-ಹುಮಜಾ · 4/9
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಮಜಾ
كَلَّا ۖ لَيُنبَذَنَّ فِي الْحُطَمَةِ ۝٤
Kalla layum ba zanna fil hutamah
📖 ಕನ್ನಡ ಅರ್ಥ
ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಲ್-ಹುಮಜಾ

2الَّذِي جَمَعَ مَالًا وَعَدَّدَهُ
ಅವನು ಸಂಪತ್ತು ಸಂಗ್ರಹಿಸುತ್ತಾ ಎಣಿಸಿ ಎಣಿಸಿ ಇಡುವನು
3يَحْسَبُ أَنَّ مَالَهُ أَخْلَدَهُ
ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ.
4كَلَّا ۖ لَيُنبَذَنَّ فِي الْحُطَمَةِ
ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.
5وَمَا أَدْرَاكَ مَا الْحُطَمَةُ
ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?
6نَارُ اللَّهِ الْمُوقَدَةُ
ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ.
ಅಲ್-ಹುಮಜಾಕುರಾನ್ ಸೂಚಿ
9ಆಯತ್
MeccanRevelation
4ಆಯತ್

ಅನುವಾದ — ಅಲ್-ಹುಮಜಾ 4

ಸೂರಾ ಅಲ್-ಹುಮಜಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.

ಸೂರಾ ಆಯತ್ 4/9 — ಸೂರಾ ಅಲ್-ಹುಮಜಾ الهمزة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಮಜಾ ಆಲಿಸಿ, ಸೂರಾ ಅಲ್-ಹುಮಜಾ ಅನುವಾದ, ಸೂರಾ ಅಲ್-ಹುಮಜಾ mp3, ಸೂರಾ ಅಲ್-ಹುಮಜಾ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers