ಯೂಸುಫ್ · 2/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
إِنَّا أَنزَلْنَاهُ قُرْآنًا عَرَبِيًّا لَّعَلَّكُمْ تَعْقِلُونَ ۝٢
Innaaa anzalnaahu quraanan `Arabiyyal la `allakum ta`qiloon
📖 ಕನ್ನಡ ಅರ್ಥ
ನೀವು ಅರಿತುಕೊಳ್ಳಲಿ ಎಂದು ನಾವಿದನ್ನು ಅರಬೀ ಭಾಷೆಯ ಪಾರಾಯಣ ಗ್ರಂಥವನ್ನಾಗಿ ಅವತೀರ್ಣಗೊಳಿಸಿರುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಯೂಸುಫ್

1الر ۚ تِلْكَ آيَاتُ الْكِتَابِ الْمُبِينِ
ಅಲಿಫ್ ಲಾಮ್ ರಾ, ಇವು ಸುವ್ಯಕ್ತ ಗ್ರಂಥದ ಸೂಕ್ತಗಳಾಗಿವೆ.
2إِنَّا أَنزَلْنَاهُ قُرْآنًا عَرَبِيًّا لَّعَلَّكُمْ تَعْقِلُونَ
ನೀವು ಅರಿತುಕೊಳ್ಳಲಿ ಎಂದು ನಾವಿದನ್ನು ಅರಬೀ ಭಾಷೆಯ ಪಾರಾಯಣ ಗ್ರಂಥವನ್ನಾಗಿ ಅವತೀರ್ಣಗೊಳಿಸಿರುತ್ತೇವೆ.
3نَحْنُ نَقُصُّ عَلَيْكَ أَحْسَنَ الْقَصَصِ بِمَا أَوْحَيْنَا إِلَيْكَ هَٰذَا الْقُرْآنَ وَإِن كُنتَ مِن قَبْلِهِ لَمِنَ الْغَافِلِينَ
ನಾವು ಈ ಕು಼ರ್‌ಆನನ್ನು ನಿಮ್ಮೆಡೆಗೆ ಅವತೀರ್ಣಗೊಳಿಸುವ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತಗಳನ್ನು ತಿಳಿಸುತ್ತಿದ್ದೇವೆ. ನಿಜವಾಗಿಯೂ ನೀವು ಇದಕ್ಕೆ ಮೊದಲು ಅಲಕ್ಷರಲ್ಲಾಗಿದ್ದೀರಿ.
4إِذْ قَالَ يُوسُفُ لِأَبِيهِ يَا أَبَتِ إِنِّي رَأَيْتُ أَحَدَ عَشَرَ كَوْكَبًا وَالشَّمْسَ وَالْقَمَرَ رَأَيْتُهُمْ لِي سَاجِدِينَ
ಯೂಸುಫ್ ತಮ್ಮ ತಂದೆಯೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, ನನ್ನ ಪ್ರಿಯ ತಂದೆ ನಾನು ಸ್ವಪ್ನದಲ್ಲಿ ಹನ್ನೊಂದು ನಕ್ಷತ್ರಗಳನ್ನು, ಸೂರ್ಯ ಮತ್ತು ಚಂದ್ರರನ್ನು ಅವು ನನಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
2ಆಯತ್

ಅನುವಾದ — ಯೂಸುಫ್ 2

ಸೂರಾ ಯೂಸುಫ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅರಿತುಕೊಳ್ಳಲಿ ಎಂದು ನಾವಿದನ್ನು ಅರಬೀ ಭಾಷೆಯ ಪಾರಾಯಣ ಗ್ರಂಥವನ್ನಾಗಿ ಅವತೀರ್ಣಗೊಳಿಸಿರುತ್ತೇವೆ.

ಸೂರಾ ಆಯತ್ 2/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers