ಯೂಸುಫ್ · 44/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قَالُوا أَضْغَاثُ أَحْلَامٍ ۖ وَمَا نَحْنُ بِتَأْوِيلِ الْأَحْلَامِ بِعَالِمِينَ ۝٤٤
Qaalooo adghaasu ahlaa minw wa maa nahnu bitaaweelil ahlaami bi`aalimeen
📖 ಕನ್ನಡ ಅರ್ಥ
ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು.

🎧 ಆಲಿಸಿ


📜 ಆಯತ್ 42-46 — ಸೂರಾ ಯೂಸುಫ್

42وَقَالَ لِلَّذِي ظَنَّ أَنَّهُ نَاجٍ مِّنْهُمَا اذْكُرْنِي عِندَ رَبِّكَ فَأَنسَاهُ الشَّيْطَانُ ذِكْرَ رَبِّهِ فَلَبِثَ فِي السِّجْنِ بِضْعَ سِنِينَ
ಅವರಿಬ್ಬರಲ್ಲಿ ಬಿಡುಗಡೆಹೊಂದುವನೆAದು ತಾನು ಭಾವಿಸಿಕೊಂಡ ವ್ಯಕ್ತಿಯೊಡನೆ ಯೂಸುಫ್‌ರವರು ಹೇಳಿದರು, ನಿನ್ನ ರಾಜನ ಬಳಿ ನನ್ನ ಪ್ರಸ್ತಾಪವನ್ನು ಮಾಡು. ಆದರೆ ಶೈತಾನನೂ ಅವನಿಗೆ ತನ್ನ ರಾಜನ ಬಳಿ ಹೇಳುವುದನ್ನು ಮರೆಯುವಂತೆ ಮಾಡಿದನು ಮತ್ತು ಯೂಸುಫ್ ಹಲವು ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.
43وَقَالَ الْمَلِكُ إِنِّي أَرَىٰ سَبْعَ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعَ سُنبُلَاتٍ خُضْرٍ وَأُخَرَ يَابِسَاتٍ ۖ يَا أَيُّهَا الْمَلَأُ أَفْتُونِي فِي رُؤْيَايَ إِن كُنتُمْ لِلرُّؤْيَا تَعْبُرُونَ
ರಾಜನು ಹೇಳಿದನು; ನಾನು ಕನಸಿನಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿರುವುದಾಗಿ ಮತ್ತು ಧಾನ್ಯದ ಏಳು ತೆನೆಗಳು ಹಸಿರಾಗಿದ್ದು ಇತರ ಏಳು ಒಣಗಿದವುಗಳಾಗಿ ಕಂಡಿರುವೆನು. ಓ ಆಸ್ಥಾನದ ಪ್ರಮುಖರೇ, ನೀವು ಕನಸುಗಳ ವ್ಯಾಖ್ಯಾನ ಬಲ್ಲವರಾಗಿದ್ದರೆ ನನ್ನ ಈ ಕನಸಿನ ವ್ಯಾಖ್ಯಾನವನ್ನು ತಿಳಿಸಿರಿ.
44قَالُوا أَضْغَاثُ أَحْلَامٍ ۖ وَمَا نَحْنُ بِتَأْوِيلِ الْأَحْلَامِ بِعَالِمِينَ
ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು.
45وَقَالَ الَّذِي نَجَا مِنْهُمَا وَادَّكَرَ بَعْدَ أُمَّةٍ أَنَا أُنَبِّئُكُم بِتَأْوِيلِهِ فَأَرْسِلُونِ
ಆ ಇಬ್ಬರು ಕೈದಿಗಳ ಪೈಕಿ ಬಿಡುಗಡೆ ಹೊಂದಿದವನಿಗೆ ಸುದೀರ್ಘ ಕಾಲದ ನಂತರ ಯೂಸುಫ್‌ರವರ ಮಾತು ನೆನಪಾಗಿ ಹೇಳಿದನು; ನಾನು ನಿಮಗೆ ಇದರ ವಿವರ ನೀಡುವೆನು ನನಗೆ ಯೂಸುಫ್‌ರವರ ಬಳಿ ಕಳುಹಿಸಿರಿ.
46يُوسُفُ أَيُّهَا الصِّدِّيقُ أَفْتِنَا فِي سَبْعِ بَقَرَاتٍ سِمَانٍ يَأْكُلُهُنَّ سَبْعٌ عِجَافٌ وَسَبْعِ سُنبُلَاتٍ خُضْرٍ وَأُخَرَ يَابِسَاتٍ لَّعَلِّي أَرْجِعُ إِلَى النَّاسِ لَعَلَّهُمْ يَعْلَمُونَ
ಓ ಸತ್ಯಸಂಧ ಯೂಸುಫ್, ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸಿರಾಗಿವೆ ಹಾಗೂ ಉಳಿದ ಏಳು ಒಣಗಿದವುಗಳಾಗಿವೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
44ಆಯತ್

ಅನುವಾದ — ಯೂಸುಫ್ 44

ಸೂರಾ ಯೂಸುಫ್ ಆಯತ್ 44 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು.

ಸೂರಾ ಆಯತ್ 44/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 42–46. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers