ಅನ್-ನೂರ್ · 4/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
وَالَّذِينَ يَرْمُونَ الْمُحْصَنَاتِ ثُمَّ لَمْ يَأْتُوا بِأَرْبَعَةِ شُهَدَاءَ فَاجْلِدُوهُمْ ثَمَانِينَ جَلْدَةً وَلَا تَقْبَلُوا لَهُمْ شَهَادَةً أَبَدًا ۚ وَأُولَٰئِكَ هُمُ الْفَاسِقُونَ ۝٤
Wallazeena yarmoonal muhsanaati summa lam yaatoo bi-arba`ati shuhadaaa`a fajlidoohum samaaneena jaldatanw wa laa taqbaloo lahum shahaadatan abadaa; wa ulaaa`ika humul faasiqoon
📖 ಕನ್ನಡ ಅರ್ಥ
ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು ಸಾಕ್ಷಿಗಳನ್ನು ತರಲಾರರೋ ಅಂತವರಿಗೆ ನೀವು ಎಂಬತ್ತು ಚಾಟಿಯೇಟು ಕೊಡಿರಿ ಮತ್ತು ಎಂದಿಗೂ ಅವರ ಸಾಕ್ಷö್ಯವನ್ನು ಸ್ವೀಕರಿಸಬೇಡಿರಿ. ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅನ್-ನೂರ್

2الزَّانِيَةُ وَالزَّانِي فَاجْلِدُوا كُلَّ وَاحِدٍ مِّنْهُمَا مِائَةَ جَلْدَةٍ ۖ وَلَا تَأْخُذْكُم بِهِمَا رَأْفَةٌ فِي دِينِ اللَّهِ إِن كُنتُمْ تُؤْمِنُونَ بِاللَّهِ وَالْيَوْمِ الْآخِرِ ۖ وَلْيَشْهَدْ عَذَابَهُمَا طَائِفَةٌ مِّنَ الْمُؤْمِنِينَ
ವ್ಯಭಿಚಾರಣಿ ಹಾಗೂ ವ್ಯಭಿಚಾರಿಗಳಿಬ್ಬರಲ್ಲಿ (ಅವಿವಾಹಿತ) ಪ್ರತಿಯೊಬ್ಬರಿಗೂ ನೂರು ಚಾಟಿಯೇಟುಗಳನ್ನು ಕೊಡಿರಿ ಮತ್ತು ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸಿವಿರಿಸುವವರಾಗಿದ್ದರೆ ಅಲ್ಲಾಹನ ನಿಯಮವನ್ನು ಜಾರಿಗೊಳಿಸುವಾಗ ಅವರ ಮೇಲೆ ನಿಮಗೆ ಎಂದಿಗೂ ಕನಿಕರವುಂಟಾಗ ಕೂಡದು. ಅವರ ಶಿಕ್ಷೆಯ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಒಂದು ಸಮೂಹವು ಉಪಸ್ಥಿತವಿರಿಲಿ.
3الزَّانِي لَا يَنكِحُ إِلَّا زَانِيَةً أَوْ مُشْرِكَةً وَالزَّانِيَةُ لَا يَنكِحُهَا إِلَّا زَانٍ أَوْ مُشْرِكٌ ۚ وَحُرِّمَ ذَٰلِكَ عَلَى الْمُؤْمِنِينَ
ವ್ಯಾಭಿಚಾರಿಯು ವ್ಯಭಿಚಾರಿಣಿ ಅಥವಾ ಬಹುದೇವಾರಾಧಕಿಯ ಹೊರತು ಇನ್ನಾರನ್ನೂ ವಿವಾಹವಾಗಲಾರನು. ಮತ್ತು ವ್ಯಭಿಚಾರಿಣಿಯು ವ್ಯಭಿಚಾರಿ ಅಥವಾ ಬಹುದೇವಾರಾಧಕನ ಹೊರತು ಇನ್ನಾರನ್ನೂ ವಿವಾಹವಾಗಲಾರಳು ಮತ್ತು ಇದು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ.
4وَالَّذِينَ يَرْمُونَ الْمُحْصَنَاتِ ثُمَّ لَمْ يَأْتُوا بِأَرْبَعَةِ شُهَدَاءَ فَاجْلِدُوهُمْ ثَمَانِينَ جَلْدَةً وَلَا تَقْبَلُوا لَهُمْ شَهَادَةً أَبَدًا ۚ وَأُولَٰئِكَ هُمُ الْفَاسِقُونَ
ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು ಸಾಕ್ಷಿಗಳನ್ನು ತರಲಾರರೋ ಅಂತವರಿಗೆ ನೀವು ಎಂಬತ್ತು ಚಾಟಿಯೇಟು ಕೊಡಿರಿ ಮತ್ತು ಎಂದಿಗೂ ಅವರ ಸಾಕ್ಷö್ಯವನ್ನು ಸ್ವೀಕರಿಸಬೇಡಿರಿ. ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.
5إِلَّا الَّذِينَ تَابُوا مِن بَعْدِ ذَٰلِكَ وَأَصْلَحُوا فَإِنَّ اللَّهَ غَفُورٌ رَّحِيمٌ
ಆದರೆ ಪಶ್ಚಾತ್ತಾಪ ಪಟ್ಟು ಸುಧಾರಣೆ ಮಾಡಿಕೊಂಡವರ ಹೊರತು ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿರುತ್ತಾನೆ.
6وَالَّذِينَ يَرْمُونَ أَزْوَاجَهُمْ وَلَمْ يَكُن لَّهُمْ شُهَدَاءُ إِلَّا أَنفُسُهُمْ فَشَهَادَةُ أَحَدِهِمْ أَرْبَعُ شَهَادَاتٍ بِاللَّهِ ۙ إِنَّهُ لَمِنَ الصَّادِقِينَ
ಯಾರು ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುತ್ತಾರೋ ಹಾಗೂ ಅವರಿಗೆ ಸ್ವತಃ ತಮ್ಮ ಹೊರತು ಇನ್ನಾರೂ ಸಾಕ್ಷಿಗಳಿರದಿದ್ದರೆ ಅಂತಹವರಲ್ಲಿ ಪ್ರತಿಯೊಬ್ಬನ ಪುರಾವೆಯೇನೆಂದರೆ ಅಲ್ಲಾಹನ ಮೇಲೆ ನಾಲ್ಕು ಬಾರಿ ಆಣೆ ಹಾಕಿ ನಾನು ಸತ್ಯವಂತನಾಗಿರುವೆನೆAದು ಹೇಳಬೇಕಾಗಿರುತ್ತದೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
4ಆಯತ್

ಅನುವಾದ — ಅನ್-ನೂರ್ 4

ಸೂರಾ ಅನ್-ನೂರ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು…

ಸೂರಾ ಆಯತ್ 4/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers