ಅಲ್-ಫುರ್ಕಾನ್ · 53/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
۞ وَهُوَ الَّذِي مَرَجَ الْبَحْرَيْنِ هَٰذَا عَذْبٌ فُرَاتٌ وَهَٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَّحْجُورًا ۝٥٣
Wa Huwal lazee marajal bahraini haazaa `azbun furaatunw wa haazaa milhun ujaaj; wa ja`ala bainahumaa barzakhanw wa hijram mahjooraa
📖 ಕನ್ನಡ ಅರ್ಥ
ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು ಉಪ್ಪ್ಪು, ಕಹಿಯಾದುದೂ ಆಗಿರುತ್ತದೆ ಮತ್ತು ಇವುಗಳೆರಡರ ನಡುವೆ ಒಂದು ತೆರೆಯನ್ನೂ ಹಾಗೂ ಬಲಿಷ್ಠ ತಡೆಯನ್ನು ಅವನು ನಿಶ್ಚಯಿಸಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 51-55 — ಸೂರಾ ಅಲ್-ಫುರ್ಕಾನ್

51وَلَوْ شِئْنَا لَبَعَثْنَا فِي كُلِّ قَرْيَةٍ نَّذِيرًا
ನಾವು ಇಚ್ಛಿಸಿರುತ್ತಿದ್ದರೆ ಪ್ರತಿಯೊಂದು ನಾಡಿನಲ್ಲೂ ಒಬ್ಬ ಮುನ್ನೆಚ್ಚರಿಕೆ ನೀಡುವವನನ್ನು ಕಳುಹಿಸುತ್ತಿದ್ದೆವು.
52فَلَا تُطِعِ الْكَافِرِينَ وَجَاهِدْهُم بِهِ جِهَادًا كَبِيرًا
ಆದುದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ ಹಾಗೂ ಅವರಜೊತೆ ಈ ಕುರ್‌ಆನಿನ ಮೂಲಕ ಮಹಾ ಹೋರಾಟ ನಡೆಸಿರಿ.
53۞ وَهُوَ الَّذِي مَرَجَ الْبَحْرَيْنِ هَٰذَا عَذْبٌ فُرَاتٌ وَهَٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَّحْجُورًا
ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು ಉಪ್ಪ್ಪು, ಕಹಿಯಾದುದೂ ಆಗಿರುತ್ತದೆ ಮತ್ತು ಇವುಗಳೆರಡರ ನಡುವೆ ಒಂದು ತೆರೆಯನ್ನೂ ಹಾಗೂ ಬಲಿಷ್ಠ ತಡೆಯನ್ನು ಅವನು ನಿಶ್ಚಯಿಸಿರುವನು.
54وَهُوَ الَّذِي خَلَقَ مِنَ الْمَاءِ بَشَرًا فَجَعَلَهُ نَسَبًا وَصِهْرًا ۗ وَكَانَ رَبُّكَ قَدِيرًا
ಮತ್ತು ಅವನೇ ನೀರಿನಿಂದ ಮನುಷ್ಯನನ್ನು ಸೃಷ್ಟಿಸಿದ್ದಾನೆ. ಅನಂತರ ಅವನನ್ನು ವಂಶೀಯನಾಗಿಯೂ, ವೈವಾಹಿಕ ಸಂಬAಧವುಳ್ಳವನಾಗಿಯೂ ಮಾಡಿದನು. ನಿಸ್ಸಂದೇಹವಾಗಿಯೂ ನಿಮ್ಮ ಪ್ರಭುವು ಸರ್ವಶಕ್ತನಾಗಿದ್ದಾನೆ.
55وَيَعْبُدُونَ مِن دُونِ اللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ الْكَافِرُ عَلَىٰ رَبِّهِ ظَهِيرًا
ಅವರು ಅಲ್ಲಾಹನ ಹೊರತು ತಮಗೆ ಪ್ರಯೋಜನವನ್ನಾಗಲೀ, ಹಾನಿಯನ್ನಾಗಲೀ ಮಾಡಲಾಗದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಸತ್ಯನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಶೈತಾನನ) ಬೆಂಬಲಿಗನಾಗಿರುತ್ತಾನೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
53ಆಯತ್

ಅನುವಾದ — ಅಲ್-ಫುರ್ಕಾನ್ 53

ಸೂರಾ ಅಲ್-ಫುರ್ಕಾನ್ ಆಯತ್ 53 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ ಎರಡು ಸಮುದ್ರಗಳನ್ನು ಪರಸ್ಪರ ಒಂದುಗೂಡಿಸಿರುವನು. ಒಂದು ಸಿಹಿಯಾದುದೂ, ಸ್ವಾದಭರಿತವೂ ಆಗಿದೆ, ಮೊತ್ತೊಂದು…

ಸೂರಾ ಆಯತ್ 53/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 51–55. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers