ಅನ್-ನಮ್ಲ್ · 41/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
قَالَ نَكِّرُوا لَهَا عَرْشَهَا نَنظُرْ أَتَهْتَدِي أَمْ تَكُونُ مِنَ الَّذِينَ لَا يَهْتَدُونَ ۝٤١
Qaala nakkiroo lahaa `arshahaa nanzur atahtadeee am takoonu minal lazeena laa yahtadoon
📖 ಕನ್ನಡ ಅರ್ಥ
ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 39-43 — ಸೂರಾ ಅನ್-ನಮ್ಲ್

39قَالَ عِفْرِيتٌ مِّنَ الْجِنِّ أَنَا آتِيكَ بِهِ قَبْلَ أَن تَقُومَ مِن مَّقَامِكَ ۖ وَإِنِّي عَلَيْهِ لَقَوِيٌّ أَمِينٌ
ಯಕ್ಷಗಳ ಪೈಕಿ ಒಬ್ಬ ಬಲಾಢ್ಯನಾದ ಜಿನ್ನ್ ಹೇಳಿದನು: ನೀವು ತಮ್ಮ ಈ ಸಭೆಯಿಂದ ಎದ್ದೇಳುವುದಕ್ಕೂ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತರುತ್ತೇನೆ. ನಿಜವಾಗಿಯೂ ನಾನು ಇದಕ್ಕೆ ಶಕ್ತನೂ ಮತ್ತು ನಂಬಿಗಸ್ಥನೂ ಆಗಿದ್ದೇನೆ.
40قَالَ الَّذِي عِندَهُ عِلْمٌ مِّنَ الْكِتَابِ أَنَا آتِيكَ بِهِ قَبْلَ أَن يَرْتَدَّ إِلَيْكَ طَرْفُكَ ۚ فَلَمَّا رَآهُ مُسْتَقِرًّا عِندَهُ قَالَ هَٰذَا مِن فَضْلِ رَبِّي لِيَبْلُوَنِي أَأَشْكُرُ أَمْ أَكْفُرُ ۖ وَمَن شَكَرَ فَإِنَّمَا يَشْكُرُ لِنَفْسِهِ ۖ وَمَن كَفَرَ فَإِنَّ رَبِّي غَنِيٌّ كَرِيمٌ
ಗ್ರಂಥದ ಜ್ಞಾನ ಪಡೆದ ಓರ್ವನು ಹೇಳಿದನು: ನಾನದನ್ನು ನಿಮ್ಮ ಬಳಿಗೆ ನೀವು ತಮ್ಮ ಕಣ್ಣರೆಪ್ಪೆಗಳನ್ನು ಮಿಟುಕಿಸುವುದಕ್ಕೂ ಮುನ್ನ ತಂದು ಕೊಡಬಲ್ಲೆನು. ಅವರು ಅದನ್ನು ತನ್ನ ಬಳಿಯಿರುವುದಾಗಿ ಕಂಡಾಗ ಹೇಳಿದರು: ಇದು ನನ್ನ ಪ್ರಭುವಿನ ಅನುಗ್ರಹವಾಗಿದೆ. ನಾನು ಕೃತಜ್ಞತೆ ಸಲ್ಲಿಸುವೆನೋ ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲೆಂದಾಗಿದೆ ಮತ್ತು ಯಾರು ಕೃತಜ್ಞತೆ ಸಲ್ಲಿಸುತ್ತಾನೋ ಅವನು ತನ್ನದೇ ಪ್ರಯೋಜನಕ್ಕೋಸ್ಕರ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರುತ್ತಾನೋ ನನ್ನ ಪ್ರಭುವು ನಿರಪೇಕ್ಷನೂ ಉದಾರಿಯೂ ಆಗಿದ್ದಾನೆ.
41قَالَ نَكِّرُوا لَهَا عَرْشَهَا نَنظُرْ أَتَهْتَدِي أَمْ تَكُونُ مِنَ الَّذِينَ لَا يَهْتَدُونَ
ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು ದಾರಿ ಪಡೆಯುತ್ತಾಳೋ ಅಥವಾ ಪಥಭ್ರಷ್ಟರಲ್ಲಿ ಸೆರುತ್ತಾಳೋ ಎಂಬುದನ್ನು ನೋಡೋಣ.
42فَلَمَّا جَاءَتْ قِيلَ أَهَٰكَذَا عَرْشُكِ ۖ قَالَتْ كَأَنَّهُ هُوَ ۚ وَأُوتِينَا الْعِلْمَ مِن قَبْلِهَا وَكُنَّا مُسْلِمِينَ
ಅನಂತರ ಆಕೆ ಬಂದಾಗ ನಿನ್ನ ಸಿಂಹಾಸನ ಹೀಗೆ ಇದೆಯೇ? ಎಂದು ಕೇಳಲಾಯಿತು. ಅವಳು ಹೇಳಿದಳು: ಇದು ಅದುವೇ ಎಂಬAತಿದೆ. ನಮಗೆ ಇದಕ್ಕೂ ಮೊದಲೇ ಜ್ಞಾನವನ್ನು ನೀಡಲಾಗಿದೆ ಮತ್ತು ನಾವು ವಿಧೇಯರಾಗಿದ್ದೇವು.
43وَصَدَّهَا مَا كَانَت تَّعْبُدُ مِن دُونِ اللَّهِ ۖ إِنَّهَا كَانَتْ مِن قَوْمٍ كَافِرِينَ
ಅವಳು ಅಲ್ಲಾಹನ ಹೊರತು ಆರಾಧಿಸುತ್ತಿದ್ದ ವಸ್ತುಗಳು ಅವಳನ್ನು (ಸತ್ಯವಿಶ್ವಾಸದಿಂದ) ತಡೆದಿದ್ದವು. ನಿಜವಾಗಿಯು ಅವಳು ಸತ್ಯನಿಷೇಧಿ ಜನರಲ್ಲಿ ಸೇರಿದವಳಾಗಿದ್ದಾದಳು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
41ಆಯತ್

ಅನುವಾದ — ಅನ್-ನಮ್ಲ್ 41

ಸೂರಾ ಅನ್-ನಮ್ಲ್ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಸುಲೈಮಾನರು ಸೇವಕರಿಗೆ ಹೇಳಿದರು: ನೀವು ಅವಳ ಸಿಂಹಾಸನವನ್ನು ರೂಪ ಬದಲಾವಣೆ ಮಾಡಿರಿ. ಅವಳು…

ಸೂರಾ ಆಯತ್ 41/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 39–43. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers