ಅಲ್-ಖಲಮ್ · 48/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
فَاصْبِرْ لِحُكْمِ رَبِّكَ وَلَا تَكُن كَصَاحِبِ الْحُوتِ إِذْ نَادَىٰ وَهُوَ مَكْظُومٌ ۝٤٨
Fasbir lihkmi rabbika wa laa takun kasaahibil boot; iz naadaa wa huwa makzoom
📖 ಕನ್ನಡ ಅರ್ಥ
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 46-50 — ಸೂರಾ ಅಲ್-ಖಲಮ್

46أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ
ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?
47أَمْ عِندَهُمُ الْغَيْبُ فَهُمْ يَكْتُبُونَ
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರದನ್ನು ಬರೆದಿಡುತ್ತಿದ್ದಾರೆಯೇ ?
48فَاصْبِرْ لِحُكْمِ رَبِّكَ وَلَا تَكُن كَصَاحِبِ الْحُوتِ إِذْ نَادَىٰ وَهُوَ مَكْظُومٌ
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.
49لَّوْلَا أَن تَدَارَكَهُ نِعْمَةٌ مِّن رَّبِّهِ لَنُبِذَ بِالْعَرَاءِ وَهُوَ مَذْمُومٌ
ತಮ್ಮ ಪ್ರಭುವಿನ ಅನುಗ್ರಹವು ಅವರಿಗೆ ಲಭಿಸದಿರುತ್ತಿದ್ದರೆ ಅವರು ನಿಂಧ್ಯರಾಗಿ ಬಟ್ಟಬಯಲಿನಲ್ಲಿ ಎಸೆಯಲ್ಪಡುತ್ತಿದ್ದರು.
50فَاجْتَبَاهُ رَبُّهُ فَجَعَلَهُ مِنَ الصَّالِحِينَ
ಆದರೆ ಅವರ ಪ್ರಭು ಅವರನ್ನು ಪುನಃ ಆರಿಸಿಕೊಂಡನು. ಮತ್ತು ಅವರನ್ನು ಸಜ್ಜನರೊಂದಿಗೆ ಸೇರಿಸಿದನು.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
48ಆಯತ್

ಅನುವಾದ — ಅಲ್-ಖಲಮ್ 48

ಸೂರಾ ಅಲ್-ಖಲಮ್ ಆಯತ್ 48 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು…

ಸೂರಾ ಆಯತ್ 48/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 46–50. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers