ಅಲ್-ಕಿಯಾಮಾ · 18/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
فَإِذَا قَرَأْنَاهُ فَاتَّبِعْ قُرْآنَهُ ۝١٨
Fa izaa qaraanaahu fattabi` qur aanah
📖 ಕನ್ನಡ ಅರ್ಥ
ಆದುದರಿಂದ ನಾವು ಅದನ್ನು (ಜಿಬ್ರಯೀಲರ ಮೂಲಕ) ಓದಿಕೊಟ್ಟಾಗ ನೀವು ಅದರ ಪಠಣವನ್ನು ಅನುಸರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ಅಲ್-ಕಿಯಾಮಾ

16لَا تُحَرِّكْ بِهِ لِسَانَكَ لِتَعْجَلَ بِهِ
ಓ ಪೈಗಂಬರರೇ ನೀವು ಕುರ್ಆನನ್ನು ಅವಸರದಿಂದ ಕಂಠಪಾಠ ಮಾಡುವ ಸಲುವಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.
17إِنَّ عَلَيْنَا جَمْعَهُ وَقُرْآنَهُ
ನಿಶ್ಚಯವಾಗಿಯೂ ಅದನ್ನು (ನಿಮ್ಮ ಹೃದಯದಲ್ಲಿ) ಸಂಗ್ರಹ ಮಾಡುವ ಮತ್ತು ಓದಿಸುವ ಹೊಣೆ ನಮ್ಮ ಮೇಲಿದೆ.
18فَإِذَا قَرَأْنَاهُ فَاتَّبِعْ قُرْآنَهُ
ಆದುದರಿಂದ ನಾವು ಅದನ್ನು (ಜಿಬ್ರಯೀಲರ ಮೂಲಕ) ಓದಿಕೊಟ್ಟಾಗ ನೀವು ಅದರ ಪಠಣವನ್ನು ಅನುಸರಿಸಿರಿ.
19ثُمَّ إِنَّ عَلَيْنَا بَيَانَهُ
ತರುವಾಯ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
20كَلَّا بَلْ تُحِبُّونَ الْعَاجِلَةَ
(ಓ ಸತ್ಯನಿಷೇಧಿಗಳೇ) ವಾಸ್ತವವೇನೆಂದರೆ ನೀವು ಶೀಘ್ರ ಪ್ರಾಪ್ತವಾಗುವ ಇಹಲೋಕವನ್ನು ಪ್ರೀತಿಸುತ್ತೀರಿ.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
18ಆಯತ್

ಅನುವಾದ — ಅಲ್-ಕಿಯಾಮಾ 18

ಸೂರಾ ಅಲ್-ಕಿಯಾಮಾ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ಆದುದರಿಂದ ನಾವು ಅದನ್ನು (ಜಿಬ್ರಯೀಲರ ಮೂಲಕ) ಓದಿಕೊಟ್ಟಾಗ ನೀವು ಅದರ ಪಠಣವನ್ನು ಅನುಸರಿಸಿರಿ.

ಸೂರಾ ಆಯತ್ 18/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers