ಅಲ್-ಗಾಶಿಯಾ · 25/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
إِنَّ إِلَيْنَا إِيَابَهُمْ ۝٢٥
Innaa ilainaaa iyaabahum
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-26 — ಸೂರಾ ಅಲ್-ಗಾಶಿಯಾ

23إِلَّا مَن تَوَلَّىٰ وَكَفَرَ
ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.
24فَيُعَذِّبُهُ اللَّهُ الْعَذَابَ الْأَكْبَرَ
ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
25إِنَّ إِلَيْنَا إِيَابَهُمْ
ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.
26ثُمَّ إِنَّ عَلَيْنَا حِسَابَهُم
ಬಳಿಕ ನಿಸ್ಸಂಶಯವಾಗಿಯೂ ಅವರ ವಿಚಾರಣೆಯ ಹೊಣೆ ನಮ್ಮ ಮೇಲೆ ಇದೆ.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
25ಆಯತ್

ಅನುವಾದ — ಅಲ್-ಗಾಶಿಯಾ 25

ಸೂರಾ ಅಲ್-ಗಾಶಿಯಾ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.

ಸೂರಾ ಆಯತ್ 25/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 23–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers