ಇಬ್ರಾಹೀಮ್ · 28/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
۞ أَلَمْ تَرَ إِلَى الَّذِينَ بَدَّلُوا نِعْمَتَ اللَّهِ كُفْرًا وَأَحَلُّوا قَوْمَهُمْ دَارَ الْبَوَارِ ۝٢٨
Alam tara ilal lazeena baddaloo ni`matal laahi kufranw wa ahalloo qawmahum daaral bawaar
📖 ಕನ್ನಡ ಅರ್ಥ
ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ ತಲುಪಿಸಿದವರನ್ನು ನೀವು ನೋಡಿಲ್ಲವೆ ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಇಬ್ರಾಹೀಮ್

26وَمَثَلُ كَلِمَةٍ خَبِيثَةٍ كَشَجَرَةٍ خَبِيثَةٍ اجْتُثَّتْ مِن فَوْقِ الْأَرْضِ مَا لَهَا مِن قَرَارٍ
ಅಶುದ್ಧ ವಚನದ ಉಪಮೆಯು ಒಂದು ಕೆಟ್ಟ ಮರದಂತಿದೆ. ಅದು ಭೂಮಿಯ ಮೇಲ್ಭಾಗದಿಂದಲೇ ಕಿತ್ತೆಸೆಯಲ್ಪಡುತ್ತದೆ. ಅದಕ್ಕೆ ಸ್ಥಿರತೆಯೆಂಬುದೇ ಇರುವುದಿಲ್ಲ.
27يُثَبِّتُ اللَّهُ الَّذِينَ آمَنُوا بِالْقَوْلِ الثَّابِتِ فِي الْحَيَاةِ الدُّنْيَا وَفِي الْآخِرَةِ ۖ وَيُضِلُّ اللَّهُ الظَّالِمِينَ ۚ وَيَفْعَلُ اللَّهُ مَا يَشَاءُ
ಅಲ್ಲಾಹನು ಸತ್ಯ ವಿಶ್ವಾಸವಿರಿಸಿದವರನ್ನು ಸ್ಥಿರವಾದ ವಚನದ ಮೂಲಕ ಈ ಇಹಲೋಕ ಜೀವನದಲ್ಲೂ ಮತ್ತು ಪರಲೋಕದಲ್ಲೂ ಸದೃಢಗೊಳಿಸುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸುತ್ತಾನೆ ಹಾಗೂ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ..
28۞ أَلَمْ تَرَ إِلَى الَّذِينَ بَدَّلُوا نِعْمَتَ اللَّهِ كُفْرًا وَأَحَلُّوا قَوْمَهُمْ دَارَ الْبَوَارِ
ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ ತಲುಪಿಸಿದವರನ್ನು ನೀವು ನೋಡಿಲ್ಲವೆ ?
29جَهَنَّمَ يَصْلَوْنَهَا ۖ وَبِئْسَ الْقَرَارُ
ಅರ್ಥಾತ್ ನರಕಕ್ಕೆ ಅದರಲ್ಲಿ ಅವರು ಪ್ರವೇಶಿಸುವರು, ಅದು ಅತೀ ನಿಕೃಷÀ್ಟ ತಾಣ.
30وَجَعَلُوا لِلَّهِ أَندَادًا لِّيُضِلُّوا عَن سَبِيلِهِ ۗ قُلْ تَمَتَّعُوا فَإِنَّ مَصِيرَكُمْ إِلَى النَّارِ
ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಭೋಗಗಳನ್ನು ಸವಿಯಿರಿ ನಿಮ್ಮ ತಲುಪುದಾಣವಂತೂ ನರಕವೇ ಆಗಿದೆ.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
28ಆಯತ್

ಅನುವಾದ — ಇಬ್ರಾಹೀಮ್ 28

ಸೂರಾ ಇಬ್ರಾಹೀಮ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ…

ಸೂರಾ ಆಯತ್ 28/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers