ತಾಹಾ · 28/135
ಅನುವಾದ ಉಚ್ಚಾರಣೆ — ಸೂರಾ ತಾಹಾ
يَفْقَهُوا قَوْلِي ۝٢٨
Yafqahoo qawlee
📖 ಕನ್ನಡ ಅರ್ಥ
ಇದು ಜನರು ನನ್ನ ಮಾತನ್ನು ಗ್ರಹಿಸಿಕೊಳ್ಳಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ತಾಹಾ

26وَيَسِّرْ لِي أَمْرِي
ಮತ್ತು ನನ್ನ (ದೌತ್ಯ) ಕಾರ್ಯವನ್ನು ನನಗಾಗಿ ಸುಲಭಗೊಳಿಸು
27وَاحْلُلْ عُقْدَةً مِّن لِّسَانِي
ಮತ್ತು ನನ್ನ ನಾಲಗೆಯ ತೊಡಕನ್ನು ಬಿಡಿಸು.
28يَفْقَهُوا قَوْلِي
ಇದು ಜನರು ನನ್ನ ಮಾತನ್ನು ಗ್ರಹಿಸಿಕೊಳ್ಳಲೆಂದಾಗಿದೆ.
29وَاجْعَل لِّي وَزِيرًا مِّنْ أَهْلِي
ನನಗಾಗಿ ನನ್ನ ಕುಟುಂಬದಿAದ ಒಬ್ಬ ಸಹಾಯಕನನ್ನು ನೇಮಿಸು.
30هَارُونَ أَخِي
ನನ್ನ ಸಹೋದರ ಹಾರೂನರನ್ನು.
ತಾಹಾಕುರಾನ್ ಸೂಚಿ
135ಆಯತ್
MeccanRevelation
28ಆಯತ್

ಅನುವಾದ — ತಾಹಾ 28

ಸೂರಾ ತಾಹಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಜನರು ನನ್ನ ಮಾತನ್ನು ಗ್ರಹಿಸಿಕೊಳ್ಳಲೆಂದಾಗಿದೆ.

ಸೂರಾ ಆಯತ್ 28/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers