ಅಲ್-ಅಂಬಿಯಾ · 45/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قُلْ إِنَّمَا أُنذِرُكُم بِالْوَحْيِ ۚ وَلَا يَسْمَعُ الصُّمُّ الدُّعَاءَ إِذَا مَا يُنذَرُونَ ۝٤٥
Qul innamaaa unzirukum bilwahyi; wa laa yasma`us summud du`aaa`a izaa maa yunzaroon
📖 ಕನ್ನಡ ಅರ್ಥ
ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 43-47 — ಸೂರಾ ಅಲ್-ಅಂಬಿಯಾ

43أَمْ لَهُمْ آلِهَةٌ تَمْنَعُهُم مِّن دُونِنَا ۚ لَا يَسْتَطِيعُونَ نَصْرَ أَنفُسِهِمْ وَلَا هُم مِّنَّا يُصْحَبُونَ
ಏನು! ಅವರಿಗೆ ನಮ್ಮ ಹೊರತು ವಿಪತ್ತುಗಳಿಂದ ತಡೆಯುವಂತಹ ಇತರೆ ದೇವರುಗಳಿದ್ದಾರೆಯೇ? ಅವರು ಸ್ವತಃ ತಮಗೂ ಸಹಾಯ ಮಡಲಾರರು ಮತ್ತು ಅವರಿಗೆ ನಮ್ಮ ಕಡೆಯಿಂದ ಸಹಾಯವು ನೀಡಲಾಗದು.
44بَلْ مَتَّعْنَا هَٰؤُلَاءِ وَآبَاءَهُمْ حَتَّىٰ طَالَ عَلَيْهِمُ الْعُمُرُ ۗ أَفَلَا يَرَوْنَ أَنَّا نَأْتِي الْأَرْضَ نَنقُصُهَا مِنْ أَطْرَافِهَا ۚ أَفَهُمُ الْغَالِبُونَ
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?
45قُلْ إِنَّمَا أُنذِرُكُم بِالْوَحْيِ ۚ وَلَا يَسْمَعُ الصُّمُّ الدُّعَاءَ إِذَا مَا يُنذَرُونَ
ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು.
46وَلَئِن مَّسَّتْهُمْ نَفْحَةٌ مِّنْ عَذَابِ رَبِّكَ لَيَقُولُنَّ يَا وَيْلَنَا إِنَّا كُنَّا ظَالِمِينَ
ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು.
47وَنَضَعُ الْمَوَازِينَ الْقِسْطَ لِيَوْمِ الْقِيَامَةِ فَلَا تُظْلَمُ نَفْسٌ شَيْئًا ۖ وَإِن كَانَ مِثْقَالَ حَبَّةٍ مِّنْ خَرْدَلٍ أَتَيْنَا بِهَا ۗ وَكَفَىٰ بِنَا حَاسِبِينَ
ಪುನರುತ್ಥಾನದ ದಿನ ನಾವು ನ್ಯಾಯದ ತಕ್ಕಡಿಯನ್ನು ಇರಿಸುವೆವು. ಅ ಬಳಿಕ ಯಾರೊಂದಿಗೂ ಸ್ವಲ್ಪವು ಅನ್ಯಾಯ ಮಾಡಲಾಗದು ಕರ್ಮವು ಒಂದು ಸಾಸಿವೆಯ ಕಾಳಿನಷ್ಟಿದ್ದರೂ ನಾವದನ್ನು ಹಾಜರುಗೊಳಿಸುವೆವು, ಮತ್ತು ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
45ಆಯತ್

ಅನುವಾದ — ಅಲ್-ಅಂಬಿಯಾ 45

ಸೂರಾ ಅಲ್-ಅಂಬಿಯಾ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ…

ಸೂರಾ ಆಯತ್ 45/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 43–47. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers