ಅಲ್-ಅಂಬಿಯಾ · 46/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَلَئِن مَّسَّتْهُمْ نَفْحَةٌ مِّنْ عَذَابِ رَبِّكَ لَيَقُولُنَّ يَا وَيْلَنَا إِنَّا كُنَّا ظَالِمِينَ ۝٤٦
Wa la`im massat hum nafhatum min `azaabi Rabbika la yaqoolunna yaawailanaaa innnaa kunnaa zaalimeen
📖 ಕನ್ನಡ ಅರ್ಥ
ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಲ್-ಅಂಬಿಯಾ

44بَلْ مَتَّعْنَا هَٰؤُلَاءِ وَآبَاءَهُمْ حَتَّىٰ طَالَ عَلَيْهِمُ الْعُمُرُ ۗ أَفَلَا يَرَوْنَ أَنَّا نَأْتِي الْأَرْضَ نَنقُصُهَا مِنْ أَطْرَافِهَا ۚ أَفَهُمُ الْغَالِبُونَ
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?
45قُلْ إِنَّمَا أُنذِرُكُم بِالْوَحْيِ ۚ وَلَا يَسْمَعُ الصُّمُّ الدُّعَاءَ إِذَا مَا يُنذَرُونَ
ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು.
46وَلَئِن مَّسَّتْهُمْ نَفْحَةٌ مِّنْ عَذَابِ رَبِّكَ لَيَقُولُنَّ يَا وَيْلَنَا إِنَّا كُنَّا ظَالِمِينَ
ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು.
47وَنَضَعُ الْمَوَازِينَ الْقِسْطَ لِيَوْمِ الْقِيَامَةِ فَلَا تُظْلَمُ نَفْسٌ شَيْئًا ۖ وَإِن كَانَ مِثْقَالَ حَبَّةٍ مِّنْ خَرْدَلٍ أَتَيْنَا بِهَا ۗ وَكَفَىٰ بِنَا حَاسِبِينَ
ಪುನರುತ್ಥಾನದ ದಿನ ನಾವು ನ್ಯಾಯದ ತಕ್ಕಡಿಯನ್ನು ಇರಿಸುವೆವು. ಅ ಬಳಿಕ ಯಾರೊಂದಿಗೂ ಸ್ವಲ್ಪವು ಅನ್ಯಾಯ ಮಾಡಲಾಗದು ಕರ್ಮವು ಒಂದು ಸಾಸಿವೆಯ ಕಾಳಿನಷ್ಟಿದ್ದರೂ ನಾವದನ್ನು ಹಾಜರುಗೊಳಿಸುವೆವು, ಮತ್ತು ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.
48وَلَقَدْ آتَيْنَا مُوسَىٰ وَهَارُونَ الْفُرْقَانَ وَضِيَاءً وَذِكْرًا لِّلْمُتَّقِينَ
ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯತೆಯ ಮಾನದಂಡ ಪ್ರಕಾಶ ಹಾಗೂ ಭಯಭಕ್ತಿಯುಳ್ಳವರಿಗೆ ಸ್ಮರಣೆಯು ಆಗಿರುವಂತಹ ಗ್ರಂಥವನ್ನು ದಯಪಾಲಿಸಿರುತ್ತೇವೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
46ಆಯತ್

ಅನುವಾದ — ಅಲ್-ಅಂಬಿಯಾ 46

ಸೂರಾ ಅಲ್-ಅಂಬಿಯಾ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ…

ಸೂರಾ ಆಯತ್ 46/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers