ಅನ್-ನೂರ್ · 53/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
۞ وَأَقْسَمُوا بِاللَّهِ جَهْدَ أَيْمَانِهِمْ لَئِنْ أَمَرْتَهُمْ لَيَخْرُجُنَّ ۖ قُل لَّا تُقْسِمُوا ۖ طَاعَةٌ مَّعْرُوفَةٌ ۚ إِنَّ اللَّهَ خَبِيرٌ بِمَا تَعْمَلُونَ ۝٥٣
Wa aqsamoo billaahi jahda aimaanihim la`in amartahum la yakhrujunna qul laa tuqsimoo taa`atum ma`roofah innal laaha khabeerum bimaa ta`maloon
📖 ಕನ್ನಡ ಅರ್ಥ
ನೀವು ಆದೇಶ ನೀಡಿದ ಕೂಡಲೇ ನಾವು ಹೊರಟು ಬಿಡುತ್ತೇವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ದೃಢ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ: ನೀವು ಕೇವಲ ಆಣೆ ಹಾಕಬೇಡಿರಿ. (ನಿಮ್ಮ) ಆಜ್ಞಾನುಸರಣೆಯು ಗೊತ್ತಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 51-55 — ಸೂರಾ ಅನ್-ನೂರ್

51إِنَّمَا كَانَ قَوْلَ الْمُؤْمِنِينَ إِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ أَن يَقُولُوا سَمِعْنَا وَأَطَعْنَا ۚ وَأُولَٰئِكَ هُمُ الْمُفْلِحُونَ
ಸತ್ಯವಿಶ್ವಾಸಿಗಳ ನಡುವೆ ತೀರ್ಮಾನವೇನಾದರೂ ಮಾಡಲೆಂದು ಅವರನ್ನು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಕಡೆಗೆ ಕರೆಯಾದರೆ “ನಾವು ಆಲಿಸಿದೆವು ಹಾಗೂ ಆಜ್ಞಾನುಸರಣೆ ಮಾಡಿದೆವು” ಎಂಬುದೇ ಅವರ ಮಾತಾಗಿರುತ್ತದೆ. ಅಂತಹವರು ಯಶಸ್ಸು ಪಡೆಯುವವರಾಗಿದ್ದಾರೆ.
52وَمَن يُطِعِ اللَّهَ وَرَسُولَهُ وَيَخْشَ اللَّهَ وَيَتَّقْهِ فَأُولَٰئِكَ هُمُ الْفَائِزُونَ
ಯಾರು ಅಲ್ಲಾಹನನ್ನು, ಭಯಪಟ್ಟು ಅವನ ಆಜ್ಞೋಲ್ಲಂಘನೆಯಿAದ ರಕ್ಷಿಸಿಕೊಳ್ಳುತ್ತಾನೋ ಅಂತಹವರು ಯಶಸ್ಸು ಹೊಂದುವವರಾಗಿದ್ದಾರೆ.
53۞ وَأَقْسَمُوا بِاللَّهِ جَهْدَ أَيْمَانِهِمْ لَئِنْ أَمَرْتَهُمْ لَيَخْرُجُنَّ ۖ قُل لَّا تُقْسِمُوا ۖ طَاعَةٌ مَّعْرُوفَةٌ ۚ إِنَّ اللَّهَ خَبِيرٌ بِمَا تَعْمَلُونَ
ನೀವು ಆದೇಶ ನೀಡಿದ ಕೂಡಲೇ ನಾವು ಹೊರಟು ಬಿಡುತ್ತೇವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ದೃಢ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ: ನೀವು ಕೇವಲ ಆಣೆ ಹಾಕಬೇಡಿರಿ. (ನಿಮ್ಮ) ಆಜ್ಞಾನುಸರಣೆಯು ಗೊತ್ತಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.
54قُلْ أَطِيعُوا اللَّهَ وَأَطِيعُوا الرَّسُولَ ۖ فَإِن تَوَلَّوْا فَإِنَّمَا عَلَيْهِ مَا حُمِّلَ وَعَلَيْكُم مَّا حُمِّلْتُمْ ۖ وَإِن تُطِيعُوهُ تَهْتَدُوا ۚ وَمَا عَلَى الرَّسُولِ إِلَّا الْبَلَاغُ الْمُبِينُ
ಹೇಳಿರಿ: ನೀವು ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಇನ್ನು ನೀವು ವಿಮುಖರಾದರೆ ಸಂದೇಶವನ್ನು ತಲುಪಿಸುವುದು ಸಂದೇಶವಾಹಕರ ಕರ್ತವ್ಯವಾಗಿದೆ ಮತ್ತು ಅದನ್ನು ಸ್ವೀಕರಿಸುವುದು ನಿಮ್ಮ ಮೇಲಿರುವ ಹೊಣೆಯಾಗಿದೆ. ಸಂದೇಶವಾಹಕರ ಅನುಸರಣೆಯಲ್ಲೇ ನಿಮಗೆ ಸನ್ಮಾರ್ಗ ಲಭಿಸುತ್ತದೆ. ಮತ್ತು ಸಂದೇಶವಾಹಕರ ಮೇಲೆ ಸ್ಪಷ್ಟವಾಗಿ ಆದೇಶಗಳನ್ನು ತಲುಪಿಸುವುದರ ಹೊರತು ಬೇರೆ ಜವಾಬ್ದಾರಿಯಿಲ್ಲ.
55وَعَدَ اللَّهُ الَّذِينَ آمَنُوا مِنكُمْ وَعَمِلُوا الصَّالِحَاتِ لَيَسْتَخْلِفَنَّهُمْ فِي الْأَرْضِ كَمَا اسْتَخْلَفَ الَّذِينَ مِن قَبْلِهِمْ وَلَيُمَكِّنَنَّ لَهُمْ دِينَهُمُ الَّذِي ارْتَضَىٰ لَهُمْ وَلَيُبَدِّلَنَّهُم مِّن بَعْدِ خَوْفِهِمْ أَمْنًا ۚ يَعْبُدُونَنِي لَا يُشْرِكُونَ بِي شَيْئًا ۚ وَمَن كَفَرَ بَعْدَ ذَٰلِكَ فَأُولَٰئِكَ هُمُ الْفَاسِقُونَ
ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಂಡವರಿಗೆ ಅವರ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಿದಂತೆಯೇ ಖಂಡಿತ ಅವರನ್ನೂ ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವನೆಂದು ಮತ್ತು ನಿಶ್ಚಯವಾಗಿಯೂ ಅವರಿಗೆ ಸಂತೃಪ್ತಿ ಹೊಂದಿರುವAತಹ ಧರ್ಮವನ್ನು ಸಧೃಢವಾಗಿ ಸ್ಥಾಪಿಸಿಕೊಡುವನೆಂದು ಮತ್ತು ಅವರ ಭಯಭೀತಿಯನ್ನು ಶಾಂತಿಯನ್ನಾಗಿ ಮಾರ್ಪಡಿಸುವನು ಎಂದು ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನೇ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸದಿರಲಿ ಇದರ ನಂತರವೂ ಯಾರಾದರೂ ಕೃತಘ್ನತೆ ಹಾಗೂ ಸತ್ಯನಿಷೇಧ ತೋರಿದರೆ ನಿಶ್ಚಯವಾಗಿಯೂ ಅವರು ಕರ್ಮ ಭ್ರಷ್ಟರಾಗಿದ್ದಾರೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
53ಆಯತ್

ಅನುವಾದ — ಅನ್-ನೂರ್ 53

ಸೂರಾ ಅನ್-ನೂರ್ ಆಯತ್ 53 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಆದೇಶ ನೀಡಿದ ಕೂಡಲೇ ನಾವು ಹೊರಟು ಬಿಡುತ್ತೇವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ…

ಸೂರಾ ಆಯತ್ 53/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 51–55. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers