ಅಲ್-ಫುರ್ಕಾನ್ · 69/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا ۝٦٩
Yudaa`af lahul `azaabu Yawmal Qiyaamati wa yakhlud feehee muhaanaa
📖 ಕನ್ನಡ ಅರ್ಥ
ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 67-71 — ಸೂರಾ ಅಲ್-ಫುರ್ಕಾನ್

67وَالَّذِينَ إِذَا أَنفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا
ಅವರು ಖರ್ಚು ಮಾಡುವಾಗ ದುಂದುವೆಚ್ಚ ಮಾಡುವುದಿಲ್ಲ ಮತ್ತು ಜಿಪುಣತೆ ತೋರುವುದಿಲ್ಲ ಹಾಗೂ ಅವರೆಡರ ನಡುವೆ ಮಧ್ಯಮರೀತಿಯಲ್ಲಿ ಖರ್ಚು ಮಾಡುತ್ತಾರೆ.
68وَالَّذِينَ لَا يَدْعُونَ مَعَ اللَّهِ إِلَٰهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًا
ಅವರು ಅಲ್ಲಾಹನೊಂದಿಗೆ ಇತರ ಯಾವ ದೇವರನ್ನು ಕರೆದು ಬೇಡುವುದಿಲ್ಲ ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ವ್ಯಭಿಚಾರವೆಸಗುವುದಿಲ್ಲ ಮತ್ತು ಇದನ್ನು ಮಾಡುವವನು ತನ್ನ ಪಾಪದ ಪ್ರತಿಫಲವನ್ನು ಪಡೆಯುವನು.
69يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا
ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ ಶಾಶ್ವತನಾಗಿರುವನು.
70إِلَّا مَن تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَّحِيمًا
ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದವನಿಗೆ ಅಲ್ಲಾಹನು ಅವರ ಕೆಡುಕುಗಳನ್ನು ಒಳಿತುಗಳೊಂದಿಗೆ ಮಾರ್ಪಡಿಸುತ್ತಾನೆ. ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
71وَمَن تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا
ಪಶ್ಚಾತ್ತಾಪ ಪಟ್ಟು ಸತ್ಕರ್ಮವನ್ನೆಸಗುವವನು ವಾಸ್ತವದಲ್ಲಿ ಅಲ್ಲಾಹನೆಡೆಗೆ ತೃಪ್ತೀಕರವಾದ ರೀತಿಯಲ್ಲಿ ಮರಳುತ್ತಾನೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
69ಆಯತ್

ಅನುವಾದ — ಅಲ್-ಫುರ್ಕಾನ್ 69

ಸೂರಾ ಅಲ್-ಫುರ್ಕಾನ್ ಆಯತ್ 69 - ಓದಿ, ಆಲಿಸಿ, ಅನುವಾದ, ಕನ್ನಡ : ಅವನಿಗೆ ಪುನರುತ್ಥಾನದ ದಿನದಂದು ಇಮ್ಮಡಿ ಯಾತನೆಯನ್ನು ನೀಡಲಾಗುವುದು ಮತ್ತು ಅವನು ಅದರಲ್ಲಿ ಅಪಮಾನಿತನಾಗಿ…

ಸೂರಾ ಆಯತ್ 69/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 67–71. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers