ಅಲ್-ಅಹ್ಜಾಬ್ · 61/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
مَّلْعُونِينَ ۖ أَيْنَمَا ثُقِفُوا أُخِذُوا وَقُتِّلُوا تَقْتِيلًا ۝٦١
Mal`ooneena ainamaa suqifoo ukhizoo wa quttiloo taqteelaa
📖 ಕನ್ನಡ ಅರ್ಥ
ಅವರು ಶಪಿಸಲ್ಪಟ್ಟವರು. ಅವರೆಲ್ಲೇ ಕಂಡು ಬಂದರೂ ಹಿಡಿಯಲ್ಪಡುವರು ಮತ್ತು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಡುವರು.

🎧 ಆಲಿಸಿ


📜 ಆಯತ್ 59-63 — ಸೂರಾ ಅಲ್-ಅಹ್ಜಾಬ್

59يَا أَيُّهَا النَّبِيُّ قُل لِّأَزْوَاجِكَ وَبَنَاتِكَ وَنِسَاءِ الْمُؤْمِنِينَ يُدْنِينَ عَلَيْهِنَّ مِن جَلَابِيبِهِنَّ ۚ ذَٰلِكَ أَدْنَىٰ أَن يُعْرَفْنَ فَلَا يُؤْذَيْنَ ۗ وَكَانَ اللَّهُ غَفُورًا رَّحِيمًا
ಓ ಪೈಗಂಬರರೇ, ನೀವು ತಮ್ಮ ಪತ್ನಿಯರಿಗೆ, ತಮ್ಮ ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರಿಗೆ ಹೇಳಿರಿ ಅವರು ತಮ್ಮ ಮೇಲೆ ತಮ್ಮ ಹೊದಿಕೆ ಸೆರಗುಗಳನ್ನು ಇಳಿಸಿಕೊಳ್ಳಲಿ. ಇದು ಅವರು ಗುರುತಿಸಲ್ಪಡದಿರಲು. ಕಿರುಕುಳಕ್ಕೊಳಗಾಗದಿರಲು ಹೆಚ್ಚಿನ ಸಾಧ್ಯತೆಯಿದೆ. ಮತ್ತು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
60۞ لَّئِن لَّمْ يَنتَهِ الْمُنَافِقُونَ وَالَّذِينَ فِي قُلُوبِهِم مَّرَضٌ وَالْمُرْجِفُونَ فِي الْمَدِينَةِ لَنُغْرِيَنَّكَ بِهِمْ ثُمَّ لَا يُجَاوِرُونَكَ فِيهَا إِلَّا قَلِيلًا
ಓ ಪೈಗಂಬರರೇ, ನೀವು ತಮ್ಮ ಪತ್ನಿಯರಿಗೆ, ತಮ್ಮ ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರಿಗೆ ಹೇಳಿರಿ ಅವರು ತಮ್ಮ ಮೇಲೆ ತಮ್ಮ ಹೊದಿಕೆ ಸೆರಗುಗಳನ್ನು ಇಳಿಸಿಕೊಳ್ಳಲಿ. ಇದು ಅವರು ಗುರುತಿಸಲ್ಪಡದಿರಲು. ಕಿರುಕುಳಕ್ಕೊಳಗಾಗದಿರಲು ಹೆಚ್ಚಿನ ಸಾಧ್ಯತೆಯಿದೆ. ಮತ್ತು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
61مَّلْعُونِينَ ۖ أَيْنَمَا ثُقِفُوا أُخِذُوا وَقُتِّلُوا تَقْتِيلًا
ಅವರು ಶಪಿಸಲ್ಪಟ್ಟವರು. ಅವರೆಲ್ಲೇ ಕಂಡು ಬಂದರೂ ಹಿಡಿಯಲ್ಪಡುವರು ಮತ್ತು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಡುವರು.
62سُنَّةَ اللَّهِ فِي الَّذِينَ خَلَوْا مِن قَبْلُ ۖ وَلَن تَجِدَ لِسُنَّةِ اللَّهِ تَبْدِيلًا
ಅವರಿಗಿಂತ ಮೊದಲು ಗತಿಸಿದವರ ವಿಚಾರದಲ್ಲಿಯೂ ಅಲ್ಲಾಹನ ಇದೇ ಕ್ರಮವು ಜಾರಿಯಲ್ಲಿತ್ತು ಮತ್ತು ನೀವು ಅಲ್ಲಾಹನ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
63يَسْأَلُكَ النَّاسُ عَنِ السَّاعَةِ ۖ قُلْ إِنَّمَا عِلْمُهَا عِندَ اللَّهِ ۚ وَمَا يُدْرِيكَ لَعَلَّ السَّاعَةَ تَكُونُ قَرِيبًا
ಅಂತ್ಯ ಗಳಿಗೆಯ (ಪ್ರಳಯ) ಬಗ್ಗೆ ನಿಮ್ಮೊಂದಿಗೆ ಜನರು ವಿಚಾರಿಸುತ್ತಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ನಿಮಗೇನು ಗೊತ್ತು? ಅಂತ್ಯಗಳಿಗೆಯು ಅತ್ಯಂತ ಸಮೀಪವಿರಬಹುದು.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
61ಆಯತ್

ಅನುವಾದ — ಅಲ್-ಅಹ್ಜಾಬ್ 61

ಸೂರಾ ಅಲ್-ಅಹ್ಜಾಬ್ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಶಪಿಸಲ್ಪಟ್ಟವರು. ಅವರೆಲ್ಲೇ ಕಂಡು ಬಂದರೂ ಹಿಡಿಯಲ್ಪಡುವರು ಮತ್ತು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಡುವರು.

ಸೂರಾ ಆಯತ್ 61/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 59–63. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers