ಸಬಾ · 11/54
ಅನುವಾದ ಉಚ್ಚಾರಣೆ — ಸೂರಾ ಸಬಾ
أَنِ اعْمَلْ سَابِغَاتٍ وَقَدِّرْ فِي السَّرْدِ ۖ وَاعْمَلُوا صَالِحًا ۖ إِنِّي بِمَا تَعْمَلُونَ بَصِيرٌ ۝١١
Ani`mal saabighaatinw wa qaddir fis sardi wa`maloo saalihan innee bimaa ta`maloona Baseer
📖 ಕನ್ನಡ ಅರ್ಥ
ನೀವು ಸರಿಯಾದ ಅಳತೆಯುಳ್ಳ ಯುದ್ಧ ಕವಚಗಳನ್ನು ರಚಿಸಿರಿ. ಕೊಂಡಿಗಳಲ್ಲಿ ಸಮ ಪ್ರಮಾಣವನ್ನು ನಿಶ್ಚಯಿಸಿ. ಮತ್ತು ನೀವು ಸತ್ಕರ್ಮಗಳನ್ನು ಕೈಗೊಳ್ಳಿರಿ. ಖಂಡಿತವಾಗಿಯು ನಾನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದೇನೆ.

🎧 ಆಲಿಸಿ


📜 ಆಯತ್ 9-13 — ಸೂರಾ ಸಬಾ

9أَفَلَمْ يَرَوْا إِلَىٰ مَا بَيْنَ أَيْدِيهِمْ وَمَا خَلْفَهُم مِّنَ السَّمَاءِ وَالْأَرْضِ ۚ إِن نَّشَأْ نَخْسِفْ بِهِمُ الْأَرْضَ أَوْ نُسْقِطْ عَلَيْهِمْ كِسَفًا مِّنَ السَّمَاءِ ۚ إِنَّ فِي ذَٰلِكَ لَآيَةً لِّكُلِّ عَبْدٍ مُّنِيبٍ
ಸ್ವತಃ ಇವನೇ ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿರುವನೊ ಅಥವಾ ಇವನಿಗೇನಾದರೂ ಹುಚ್ಚು ಹಿಡಿದಿದೆಯೋ ಹಾಗಲ್ಲ ವಾಸ್ತವವೇನೆಂದರೆ ಪರಲೋಕದಲ್ಲಿ ದೃಢ ವಿಶ್ವಾಸವಿಡದವರೇ ಯಾತನೆಯಲ್ಲಿರುವರು ಹಾಗೂ ಇಂದು ವಿದೂರ ಪಥಭ್ರಷ್ಟತೆಯಲ್ಲಿದ್ದಾರೆ.
10۞ وَلَقَدْ آتَيْنَا دَاوُودَ مِنَّا فَضْلًا ۖ يَا جِبَالُ أَوِّبِي مَعَهُ وَالطَّيْرَ ۖ وَأَلَنَّا لَهُ الْحَدِيدَ
ಮತ್ತು ನಾವು ದಾವೂದರಿಗೆ ನಮ್ಮ ವತಿಯಿಂದ ಅನುಗ್ರಹವನ್ನು ಕರುಣಿಸಿದೆವು: (ನಾವು ಆದೇಶಿಸಿದೆವು) ಓ ಪರ್ವತಗಳೇ, ಮತ್ತು ಪಕ್ಷಿಗಳೇ ನೀವು ಅವರೊಂದಿಗೆ ಸ್ತುತಿಕೀರ್ತನೆಯನ್ನು ಮಾಡಿರಿ. ಮತ್ತು ನಾವು ಅವರಿಗೋಸ್ಕರ ಕಬ್ಬಿಣವನ್ನು ಮೃದುಗೊಳಿಸಿದೆವು.
11أَنِ اعْمَلْ سَابِغَاتٍ وَقَدِّرْ فِي السَّرْدِ ۖ وَاعْمَلُوا صَالِحًا ۖ إِنِّي بِمَا تَعْمَلُونَ بَصِيرٌ
ನೀವು ಸರಿಯಾದ ಅಳತೆಯುಳ್ಳ ಯುದ್ಧ ಕವಚಗಳನ್ನು ರಚಿಸಿರಿ. ಕೊಂಡಿಗಳಲ್ಲಿ ಸಮ ಪ್ರಮಾಣವನ್ನು ನಿಶ್ಚಯಿಸಿ. ಮತ್ತು ನೀವು ಸತ್ಕರ್ಮಗಳನ್ನು ಕೈಗೊಳ್ಳಿರಿ. ಖಂಡಿತವಾಗಿಯು ನಾನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದೇನೆ.
12وَلِسُلَيْمَانَ الرِّيحَ غُدُوُّهَا شَهْرٌ وَرَوَاحُهَا شَهْرٌ ۖ وَأَسَلْنَا لَهُ عَيْنَ الْقِطْرِ ۖ وَمِنَ الْجِنِّ مَن يَعْمَلُ بَيْنَ يَدَيْهِ بِإِذْنِ رَبِّهِ ۖ وَمَن يَزِغْ مِنْهُمْ عَنْ أَمْرِنَا نُذِقْهُ مِنْ عَذَابِ السَّعِيرِ
ಮತ್ತು ನಾವು ಸುಲೈಮಾನರಿಗೋಸ್ಕರ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದರ ಪ್ರಾತಃಕಾಲದ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ಅದರ ರಾತ್ರಿಯ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ನಾವು ಅವರಿಗೆ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿಕೊಟ್ಟೆವು. ಅವರ ಪ್ರಭುವಿನ ಆದೇಶದಿಂದ ಕೆಲವು (ಜಿನ್) ಯಕ್ಷಗಳು ಅವರ ಅಧೀನದಲ್ಲಿದ್ದುಕೊಂಡು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದವು ಮತ್ತು ಅವರ ಪೈಕಿ ನಮ್ಮ ಆದೇಶವನ್ನು ಉಲ್ಲಂಘಿಸುವವನಿಗೆ ನಾವು ಧಗಧಗಿಸುವ ನರಕಾಗ್ನಿಯ ಸವಿಯನ್ನುಣಿಸುವೆವು.
13يَعْمَلُونَ لَهُ مَا يَشَاءُ مِن مَّحَارِيبَ وَتَمَاثِيلَ وَجِفَانٍ كَالْجَوَابِ وَقُدُورٍ رَّاسِيَاتٍ ۚ اعْمَلُوا آلَ دَاوُودَ شُكْرًا ۚ وَقَلِيلٌ مِّنْ عِبَادِيَ الشَّكُورُ
(ಯಕ್ಷಗಳು) ಸುಲೈಮಾನರಿಗಾಗಿ ಉನ್ನತ ಸೌಧಗಳನ್ನು ಪ್ರತಿಮೆಗಳನ್ನು ಕೊಳದಂತಿರುವ ಹರಿವಾಣಗಳನ್ನು ಮತ್ತು ಗೂಟಗಳಲ್ಲಿ ನಿಶ್ಚಯಿಸಲಾದ ಅಡಿಗೆಯ ಸದೃಢ ಕೊಪ್ಪರಿಗೆಗಳನ್ನು ಹೀಗೆ ಅವರು ಇಚ್ಛಿಸಿದೆಲ್ಲವನ್ನು ಅವರು ಸಿದ್ಧಪಡಿಸಿಕೊಡುತ್ತಿದ್ದರು. ಓ ದಾವೂದರ ಸಂತತಿಗಳೇ, ನೀವು ಇದಕ್ಕೆ ಕೃತಜ್ಞತಾಪೂರ್ವಕವಾಗಿ ಸತ್ಕರ್ಮಗಳನ್ನು ಕೈಗೊಳ್ಳಿರಿ. ನನ್ನ ದಾಸರ ಪೈಕಿ ಕೃತಜ್ಞರಾಗಿರುವ ದಾಸರು ಅತ್ಯಲ್ಪವೇ ಆಗಿರುತ್ತಾರೆ.
ಸಬಾಕುರಾನ್ ಸೂಚಿ
54ಆಯತ್
MeccanRevelation
11ಆಯತ್

ಅನುವಾದ — ಸಬಾ 11

ಸೂರಾ ಸಬಾ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಸರಿಯಾದ ಅಳತೆಯುಳ್ಳ ಯುದ್ಧ ಕವಚಗಳನ್ನು ರಚಿಸಿರಿ. ಕೊಂಡಿಗಳಲ್ಲಿ ಸಮ ಪ್ರಮಾಣವನ್ನು ನಿಶ್ಚಯಿಸಿ.…

ಸೂರಾ ಆಯತ್ 11/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers