ಫಾತಿರ್ · 40/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
قُلْ أَرَأَيْتُمْ شُرَكَاءَكُمُ الَّذِينَ تَدْعُونَ مِن دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِّنْهُ ۚ بَلْ إِن يَعِدُ الظَّالِمُونَ بَعْضُهُم بَعْضًا إِلَّا غُرُورًا ۝٤٠
Qul ara`aytum shurakaaa`a kumul lazeena tad`oona min doonil laah; aroonee maazaa khalaqoo minal ardi am lahum shirkun fis samaawaati am aatainaahum Kitaaban fahum `alaa baiyinatim minh; bal iny ya`iiduz zaalimoona ba `duhum ba`dan illaa ghurooraa
📖 ಕನ್ನಡ ಅರ್ಥ
ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ? ಅವರು ಭೂಮಿಯಲ್ಲಿ ಯಾವುದನ್ನು( ಯಾವ ಭಾಗವನ್ನು) ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿಕೊಡಿರಿ ಅಥವಾ ಅವರಿಗೆ ಆಕಾಶಗಳಲ್ಲೇನಾದರೂ ಪಾಲುದಾರಿಕೆಯುಂಟೇ ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ದಯಪಾಲಿಸಿ ಅದರಲ್ಲಿ ಅವರಿಗೆ ದೇವಸಹಭಾಗಿತ್ವದ ಆಧಾರವೇನಾದರೂ ಇದೆಯೇ ? ಇಲ್ಲ ! ಈ ಅಕ್ರಮಿಗಳು ಪರಸ್ಪರರಿಗೆ ವಂಚನೆಯ ಮಾತುಗಳ ವಾಗ್ದಾನವನ್ನೇ ನೀಡುತ್ತಾರೆ.

🎧 ಆಲಿಸಿ


📜 ಆಯತ್ 38-42 — ಸೂರಾ ಫಾತಿರ್

38إِنَّ اللَّهَ عَالِمُ غَيْبِ السَّمَاوَاتِ وَالْأَرْضِ ۚ إِنَّهُ عَلِيمٌ بِذَاتِ الصُّدُورِ
ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ ಅಂತರಾಳದ ವಿಚಾರಗಳ ಅರಿವುಳ್ಳವನಾಗಿದ್ದಾನೆ.
39هُوَ الَّذِي جَعَلَكُمْ خَلَائِفَ فِي الْأَرْضِ ۚ فَمَن كَفَرَ فَعَلَيْهِ كُفْرُهُ ۖ وَلَا يَزِيدُ الْكَافِرِينَ كُفْرُهُمْ عِندَ رَبِّهِمْ إِلَّا مَقْتًا ۖ وَلَا يَزِيدُ الْكَافِرِينَ كُفْرُهُمْ إِلَّا خَسَارًا
ಅವನೇ ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ನಿಶ್ಚಯಿಸಿದನು. ಇನ್ನು ಯಾರು ಸತ್ಯನಿಷೇಧಿಸುತ್ತಾನೋ ಅವನ ಸತ್ಯನಿಷೇಧದ ಫಲವು ಅವನ ಮೇಲೆಯೇ ಇರುವುದು ಮತ್ತು ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ಅವರ ಪ್ರಭುವಿನ ಬಳಿ ಕ್ರೋಧವನ್ನೇ ಹೆಚ್ಚಿಸುವುದು.
40قُلْ أَرَأَيْتُمْ شُرَكَاءَكُمُ الَّذِينَ تَدْعُونَ مِن دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ أَمْ آتَيْنَاهُمْ كِتَابًا فَهُمْ عَلَىٰ بَيِّنَتٍ مِّنْهُ ۚ بَلْ إِن يَعِدُ الظَّالِمُونَ بَعْضُهُم بَعْضًا إِلَّا غُرُورًا
ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ? ಅವರು ಭೂಮಿಯಲ್ಲಿ ಯಾವುದನ್ನು( ಯಾವ ಭಾಗವನ್ನು) ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿಕೊಡಿರಿ ಅಥವಾ ಅವರಿಗೆ ಆಕಾಶಗಳಲ್ಲೇನಾದರೂ ಪಾಲುದಾರಿಕೆಯುಂಟೇ ? ಅಥವಾ ನಾವು ಅವರಿಗೆ ಯಾವುದಾದರೂ ಗ್ರಂಥವನ್ನು ದಯಪಾಲಿಸಿ ಅದರಲ್ಲಿ ಅವರಿಗೆ ದೇವಸಹಭಾಗಿತ್ವದ ಆಧಾರವೇನಾದರೂ ಇದೆಯೇ ? ಇಲ್ಲ ! ಈ ಅಕ್ರಮಿಗಳು ಪರಸ್ಪರರಿಗೆ ವಂಚನೆಯ ಮಾತುಗಳ ವಾಗ್ದಾನವನ್ನೇ ನೀಡುತ್ತಾರೆ.
41۞ إِنَّ اللَّهَ يُمْسِكُ السَّمَاوَاتِ وَالْأَرْضَ أَن تَزُولَا ۚ وَلَئِن زَالَتَا إِنْ أَمْسَكَهُمَا مِنْ أَحَدٍ مِّن بَعْدِهِ ۚ إِنَّهُ كَانَ حَلِيمًا غَفُورًا
ವಾಸ್ತವ ವಿಚಾರವೇನೆಂದರೆ ಅಲ್ಲಾಹನೇ ಆಕಾಶಗಳನ್ನೂ, ಭೂಮಿಯನ್ನೂ ಅವೆರಡೂ ಕದಲದಂತೆ ಆಧರಿಸಿ ಹಿಡಿದಿದ್ದಾನೆ ಮತ್ತು ಅವು ಕದಲಿದರೆ ಅವನ ಹೊರತು ಅವುಗಳನ್ನು ಆಧರಿಸಿ ಹಿಡಿಯುವವನಾರೂ ಇಲ್ಲ. ಅವನು ಸಹನಾಶೀಲನೂ, ಕ್ಷಮಾಶೀಲನೂ ಆಗಿದ್ದಾನೆ.
42وَأَقْسَمُوا بِاللَّهِ جَهْدَ أَيْمَانِهِمْ لَئِن جَاءَهُمْ نَذِيرٌ لَّيَكُونُنَّ أَهْدَىٰ مِنْ إِحْدَى الْأُمَمِ ۖ فَلَمَّا جَاءَهُمْ نَذِيرٌ مَّا زَادَهُمْ إِلَّا نُفُورًا
ಮಕ್ಕಾದ ಬಹುದೇವಾರಾಧಕರು ತಮ್ಮ ಬಳಿ ಓರ್ವ ಮುನ್ನೆಚ್ಚರಿಕೆಗಾರನು ಬರುತ್ತಿದ್ದರೆ. ನಾವು ಇತರ ಸಮುದಾಯಗಳಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆದವರಾಗುತ್ತಿದ್ದೆವು ಎಂದು ಅಲ್ಲಾಹನ ಹೆಸರಿನಲ್ಲಿ ದೃಢ ಪ್ರತಿಜ್ಞೆ ಕÉÊಗೊಂಡಿದ್ದರು. ಆದರೆ ಅವರ ಬಳಿ ಮುನ್ನೆಚ್ಚರಿಕೆಗಾರನು ಬಂದಾಗ ಅದು ಅವರ ತಿರಸ್ಕಾರದ ಹೊರತು ಬೇರೇನನ್ನೂ ಹೆಚ್ಚಿಸಲಿಲ್ಲ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
40ಆಯತ್

ಅನುವಾದ — ಫಾತಿರ್ 40

ಸೂರಾ ಫಾತಿರ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವಂತಹ ನಿಮ್ಮ ಸಹಭಾಗಿ ದೇವರುಗಳನ್ನು ಕಂಡಿದ್ದೀರಾ ?…

ಸೂರಾ ಆಯತ್ 40/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 38–42. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers