ಗಾಫಿರ್ · 65/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
هُوَ الْحَيُّ لَا إِلَٰهَ إِلَّا هُوَ فَادْعُوهُ مُخْلِصِينَ لَهُ الدِّينَ ۗ الْحَمْدُ لِلَّهِ رَبِّ الْعَالَمِينَ ۝٦٥
Huwal Hayyu laaa ilaaha illaa Huwa fad`oohu mukh liseena lahudeen; alhamdu lillaahi Rabbil `aalameen
📖 ಕನ್ನಡ ಅರ್ಥ
ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ ಮೀಸಲಿಟ್ಟು ಅವನನ್ನೇ ಕರೆದು ಬೇಡಿರಿ. ಸರ್ವಸ್ತುತಿಯು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೇ ಮೀಸಲು.

🎧 ಆಲಿಸಿ


📜 ಆಯತ್ 63-67 — ಸೂರಾ ಗಾಫಿರ್

63كَذَٰلِكَ يُؤْفَكُ الَّذِينَ كَانُوا بِآيَاتِ اللَّهِ يَجْحَدُونَ
ಇದೇ ರೀತಿ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರೂ ದಾರಿತಪ್ಪಿಸಲಾಗುತ್ತಿದ್ದರು.
64اللَّهُ الَّذِي جَعَلَ لَكُمُ الْأَرْضَ قَرَارًا وَالسَّمَاءَ بِنَاءً وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ الطَّيِّبَاتِ ۚ ذَٰلِكُمُ اللَّهُ رَبُّكُمْ ۖ فَتَبَارَكَ اللَّهُ رَبُّ الْعَالَمِينَ
ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು ಕೊಟ್ಟು ನಿಮ್ಮ ರೂಪವನ್ನು ಸುಂದರಗೊಳಿಸಿದನು. ಮತ್ತು ಪರಿಶುದ್ಧ ವಸ್ತುಗಳಿಂದ ನಿಮಗೆ ಆಹಾರ ನೀಡಿದವನು. ಅವನೇ ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ಹಾಗೆಯೇ ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಮಂಗಲಮಯನಾಗಿರುವನು.
65هُوَ الْحَيُّ لَا إِلَٰهَ إِلَّا هُوَ فَادْعُوهُ مُخْلِصِينَ لَهُ الدِّينَ ۗ الْحَمْدُ لِلَّهِ رَبِّ الْعَالَمِينَ
ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ ಮೀಸಲಿಟ್ಟು ಅವನನ್ನೇ ಕರೆದು ಬೇಡಿರಿ. ಸರ್ವಸ್ತುತಿಯು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೇ ಮೀಸಲು.
66۞ قُلْ إِنِّي نُهِيتُ أَنْ أَعْبُدَ الَّذِينَ تَدْعُونَ مِن دُونِ اللَّهِ لَمَّا جَاءَنِيَ الْبَيِّنَاتُ مِن رَّبِّي وَأُمِرْتُ أَنْ أُسْلِمَ لِرَبِّ الْعَالَمِينَ
ಓ ಪ್ರವಾದಿಯವರೇ ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಬೇಡುತ್ತಿರುವವರನ್ನು ಆರಾಧಿಸುವುದರಿಂದ ನನ್ನನ್ನು ತಡೆಯಲಾಗಿದೆ. ನನ್ನ ಬಳಿ ಪ್ರಭುವಿನ ಸುಸ್ಪಷ್ಟ ಪುರಾವೆಗಳು ಬಂದಿರುವುದರಿAದ ನಾನು ಸರ್ವಲೋಕಗಳ ಪ್ರಭುವಿಗೆ ಶರಣಾಗಲು ನನಗೆ ಆಜ್ಞಾಪಿಸಲಾಗಿದೆ.
67هُوَ الَّذِي خَلَقَكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ يُخْرِجُكُمْ طِفْلًا ثُمَّ لِتَبْلُغُوا أَشُدَّكُمْ ثُمَّ لِتَكُونُوا شُيُوخًا ۚ وَمِنكُم مَّن يُتَوَفَّىٰ مِن قَبْلُ ۖ وَلِتَبْلُغُوا أَجَلًا مُّسَمًّى وَلَعَلَّكُمْ تَعْقِلُونَ
ನಿಮ್ಮನ್ನು ಮಣ್ಣಿನಿಂದ ತರುವಾಯ ವೀರ್ಯದಿಂದ, ನಂತರ ರಕ್ತಪಿಂಡದಿAದ ಸೃಷ್ಟಿಸಿದವನು ಅವನೇ. ಅನಂತರ ಅವನು ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯೌವ್ವನಕ್ಕೆ ತಲುಪಲೆಂದೂ, ತರುವಾಯ ನೀವು ವೃದ್ಧರಾಗಲೆಂದೂ (ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮ ಪೈಕಿ ಕೆಲವರು ಇದಕ್ಕೆ ಮೊದಲೇ ಮರಣ ಹೊಂದುತ್ತಾರೆ (ಇನ್ನು ಕೆಲವರನ್ನು ಉಳಿಸುತ್ತಾನೆ) ನಿಶ್ಚಿತಾವಧಿಯನ್ನು ತಲುಪಲೆಂದು ಬಹುಷಃ ನೀವು ಚಿಂತಿಸಿ ಗ್ರಹಿಸಲುಬಹುದು.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
65ಆಯತ್

ಅನುವಾದ — ಗಾಫಿರ್ 65

ಸೂರಾ ಗಾಫಿರ್ ಆಯತ್ 65 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ…

ಸೂರಾ ಆಯತ್ 65/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 63–67. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers