ಗಾಫಿರ್ · 64/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
اللَّهُ الَّذِي جَعَلَ لَكُمُ الْأَرْضَ قَرَارًا وَالسَّمَاءَ بِنَاءً وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ الطَّيِّبَاتِ ۚ ذَٰلِكُمُ اللَّهُ رَبُّكُمْ ۖ فَتَبَارَكَ اللَّهُ رَبُّ الْعَالَمِينَ ۝٦٤
Allaahul lazee ja`ala lakumul arda qaraaranw wassa maaa`a binaaa`anw wa sawwarakum fa ahsana suwarakum wa razaqakum minat taiyibaat; zaalikumul laahu Rabbukum fatabaarakal laahu Rabbul `aalameen
📖 ಕನ್ನಡ ಅರ್ಥ
ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು ಕೊಟ್ಟು ನಿಮ್ಮ ರೂಪವನ್ನು ಸುಂದರಗೊಳಿಸಿದನು. ಮತ್ತು ಪರಿಶುದ್ಧ ವಸ್ತುಗಳಿಂದ ನಿಮಗೆ ಆಹಾರ ನೀಡಿದವನು. ಅವನೇ ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ಹಾಗೆಯೇ ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಮಂಗಲಮಯನಾಗಿರುವನು.

🎧 ಆಲಿಸಿ


📜 ಆಯತ್ 62-66 — ಸೂರಾ ಗಾಫಿರ್

62ذَٰلِكُمُ اللَّهُ رَبُّكُمْ خَالِقُ كُلِّ شَيْءٍ لَّا إِلَٰهَ إِلَّا هُوَ ۖ فَأَنَّىٰ تُؤْفَكُونَ
ಅವನೇ ನಿಮ್ಮ ಪ್ರಭು ಅಲ್ಲಾಹನು; ಪ್ರತಿಯೊಂದು ವಸ್ತುವಿನ ಸೃಪ್ಟಿಕರ್ತನಾಗಿರುವನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಹೀಗಿರುವಾಗ ನೀವೆತ್ತ ಅಲೆದಾಡಿಸಲ್ಪಡುತ್ತಿರುವಿರಿ.
63كَذَٰلِكَ يُؤْفَكُ الَّذِينَ كَانُوا بِآيَاتِ اللَّهِ يَجْحَدُونَ
ಇದೇ ರೀತಿ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರೂ ದಾರಿತಪ್ಪಿಸಲಾಗುತ್ತಿದ್ದರು.
64اللَّهُ الَّذِي جَعَلَ لَكُمُ الْأَرْضَ قَرَارًا وَالسَّمَاءَ بِنَاءً وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ الطَّيِّبَاتِ ۚ ذَٰلِكُمُ اللَّهُ رَبُّكُمْ ۖ فَتَبَارَكَ اللَّهُ رَبُّ الْعَالَمِينَ
ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು ಕೊಟ್ಟು ನಿಮ್ಮ ರೂಪವನ್ನು ಸುಂದರಗೊಳಿಸಿದನು. ಮತ್ತು ಪರಿಶುದ್ಧ ವಸ್ತುಗಳಿಂದ ನಿಮಗೆ ಆಹಾರ ನೀಡಿದವನು. ಅವನೇ ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ಹಾಗೆಯೇ ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಮಂಗಲಮಯನಾಗಿರುವನು.
65هُوَ الْحَيُّ لَا إِلَٰهَ إِلَّا هُوَ فَادْعُوهُ مُخْلِصِينَ لَهُ الدِّينَ ۗ الْحَمْدُ لِلَّهِ رَبِّ الْعَالَمِينَ
ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ ಮೀಸಲಿಟ್ಟು ಅವನನ್ನೇ ಕರೆದು ಬೇಡಿರಿ. ಸರ್ವಸ್ತುತಿಯು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೇ ಮೀಸಲು.
66۞ قُلْ إِنِّي نُهِيتُ أَنْ أَعْبُدَ الَّذِينَ تَدْعُونَ مِن دُونِ اللَّهِ لَمَّا جَاءَنِيَ الْبَيِّنَاتُ مِن رَّبِّي وَأُمِرْتُ أَنْ أُسْلِمَ لِرَبِّ الْعَالَمِينَ
ಓ ಪ್ರವಾದಿಯವರೇ ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಬೇಡುತ್ತಿರುವವರನ್ನು ಆರಾಧಿಸುವುದರಿಂದ ನನ್ನನ್ನು ತಡೆಯಲಾಗಿದೆ. ನನ್ನ ಬಳಿ ಪ್ರಭುವಿನ ಸುಸ್ಪಷ್ಟ ಪುರಾವೆಗಳು ಬಂದಿರುವುದರಿAದ ನಾನು ಸರ್ವಲೋಕಗಳ ಪ್ರಭುವಿಗೆ ಶರಣಾಗಲು ನನಗೆ ಆಜ್ಞಾಪಿಸಲಾಗಿದೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
64ಆಯತ್

ಅನುವಾದ — ಗಾಫಿರ್ 64

ಸೂರಾ ಗಾಫಿರ್ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು…

ಸೂರಾ ಆಯತ್ 64/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 62–66. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers