ಖಾಫ್ · 33/45
ಅನುವಾದ ಉಚ್ಚಾರಣೆ — ಸೂರಾ ಖಾಫ್
مَّنْ خَشِيَ الرَّحْمَٰنَ بِالْغَيْبِ وَجَاءَ بِقَلْبٍ مُّنِيبٍ ۝٣٣
Man khashiyar Rahmaana bilghaibi wa jaaa`a biqalbim muneeb
📖 ಕನ್ನಡ ಅರ್ಥ
ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಖಾಫ್

31وَأُزْلِفَتِ الْجَنَّةُ لِلْمُتَّقِينَ غَيْرَ بَعِيدٍ
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,
32هَٰذَا مَا تُوعَدُونَ لِكُلِّ أَوَّابٍ حَفِيظٍ
ನಿಮಗೆ ವಾಗ್ದಾನ ಮಾಡಲಾಗುತ್ತಿದ್ದುದು (ಸ್ವರ್ಗ) ಇದುವೇ ಆಗಿದೆ. ಇದು ಪಶ್ಚಾತಾಪ ಪಟ್ಟು ಮರಳುವ ಹಾಗೂ ಜಾಗರೂಕತೆ ವಹಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಾಗಿದೆ.
33مَّنْ خَشِيَ الرَّحْمَٰنَ بِالْغَيْبِ وَجَاءَ بِقَلْبٍ مُّنِيبٍ
ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.
34ادْخُلُوهَا بِسَلَامٍ ۖ ذَٰلِكَ يَوْمُ الْخُلُودِ
ನೀವು ಶಾಂತಿಯೊAದಿಗೆ ಅದರಲ್ಲಿ (ಸ್ವರ್ಗದಲ್ಲಿ) ಪ್ರವೇಶಿಸಿರಿ. ಇದು ಶಾಶ್ವತವಾದ (ಜೀವನದ) ದಿನವಾಗಿದೆ.
35لَهُم مَّا يَشَاءُونَ فِيهَا وَلَدَيْنَا مَزِيدٌ
ಅಲ್ಲಿ ಅವರು ಬಯಸುವುದೆಲ್ಲವೂ ಅವರಿಗೆ ಸಿಗುವುದು, (ಮಾತ್ರವಲ್ಲ) ನಮ್ಮ ಬಳಿ ಇನ್ನೂ ಅಧಿಕವಿದೆ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
33ಆಯತ್

ಅನುವಾದ — ಖಾಫ್ 33

ಸೂರಾ ಖಾಫ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರು ಪರಮದಯಾಮಯನನ್ನು ಕಣ್ಣಾರೆ ಕಾಣದೆ ಭಯಪಟ್ಟು ಮತ್ತು ಪಶ್ಚಾತಾಪ ಪಡುವ ಹೃದಯದೊಂದಿಗೆ ಮರಳಿದವನಿಗಾಗಿ.

ಸೂರಾ ಆಯತ್ 33/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers