ಅಲ್-ವಾಕಿಯಾ · 22/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَحُورٌ عِينٌ ۝٢٢
Wa hoorun`een
📖 ಕನ್ನಡ ಅರ್ಥ
ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.

🎧 ಆಲಿಸಿ


📜 ಆಯತ್ 20-24 — ಸೂರಾ ಅಲ್-ವಾಕಿಯಾ

20وَفَاكِهَةٍ مِّمَّا يَتَخَيَّرُونَ
ಅವರು ಇಷ್ಟಪಡುವ ಹಣ್ಣುಹಂಪಲುಗಳಿ ರುವುದು.
21وَلَحْمِ طَيْرٍ مِّمَّا يَشْتَهُونَ
ಅವರಿಗೆ ಪ್ರಿಯವಾದ ಪಕ್ಷಿ ಮಾಂಸವಿರುವುದು.
22وَحُورٌ عِينٌ
ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.
23كَأَمْثَالِ اللُّؤْلُؤِ الْمَكْنُونِ
ಅವರು ಬಚ್ಚಿಡಲಾದ ಮುತ್ತುಗಳಂತಿರುವರು.
24جَزَاءً بِمَا كَانُوا يَعْمَلُونَ
ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
22ಆಯತ್

ಅನುವಾದ — ಅಲ್-ವಾಕಿಯಾ 22

ಸೂರಾ ಅಲ್-ವಾಕಿಯಾ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.

ಸೂರಾ ಆಯತ್ 22/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 20–24. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers