ಅಲ್-ವಾಕಿಯಾ · 23/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
كَأَمْثَالِ اللُّؤْلُؤِ الْمَكْنُونِ ۝٢٣
Ka amsaalil lu`lu`il maknoon
📖 ಕನ್ನಡ ಅರ್ಥ
ಅವರು ಬಚ್ಚಿಡಲಾದ ಮುತ್ತುಗಳಂತಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 21-25 — ಸೂರಾ ಅಲ್-ವಾಕಿಯಾ

21وَلَحْمِ طَيْرٍ مِّمَّا يَشْتَهُونَ
ಅವರಿಗೆ ಪ್ರಿಯವಾದ ಪಕ್ಷಿ ಮಾಂಸವಿರುವುದು.
22وَحُورٌ عِينٌ
ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.
23كَأَمْثَالِ اللُّؤْلُؤِ الْمَكْنُونِ
ಅವರು ಬಚ್ಚಿಡಲಾದ ಮುತ್ತುಗಳಂತಿರುವರು.
24جَزَاءً بِمَا كَانُوا يَعْمَلُونَ
ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.
25لَا يَسْمَعُونَ فِيهَا لَغْوًا وَلَا تَأْثِيمًا
ನಿರರ್ಥಕ ಮತ್ತು ಪಾಪದ ಮಾತುಗಳನ್ನು ಅವರು ಅಲ್ಲಿ ಆಲಿಸಲಾರರು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
23ಆಯತ್

ಅನುವಾದ — ಅಲ್-ವಾಕಿಯಾ 23

ಸೂರಾ ಅಲ್-ವಾಕಿಯಾ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಬಚ್ಚಿಡಲಾದ ಮುತ್ತುಗಳಂತಿರುವರು.

ಸೂರಾ ಆಯತ್ 23/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 21–25. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers