ಅಶ್-ಶಮ್ಸ್ · 15/15
ಅನುವಾದ ಉಚ್ಚಾರಣೆ — ಸೂರಾ ಅಶ್-ಶಮ್ಸ್
وَلَا يَخَافُ عُقْبَاهَا ۝١٥
Wa laa yakhaafu`uqbaahaa
📖 ಕನ್ನಡ ಅರ್ಥ
ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-15 — ಸೂರಾ ಅಶ್-ಶಮ್ಸ್

13فَقَالَ لَهُمْ رَسُولُ اللَّهِ نَاقَةَ اللَّهِ وَسُقْيَاهَا
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
14فَكَذَّبُوهُ فَعَقَرُوهَا فَدَمْدَمَ عَلَيْهِمْ رَبُّهُم بِذَنبِهِمْ فَسَوَّاهَا
ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
15وَلَا يَخَافُ عُقْبَاهَا
ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.
ಅಶ್-ಶಮ್ಸ್ಕುರಾನ್ ಸೂಚಿ
15ಆಯತ್
MeccanRevelation
15ಆಯತ್

ಅನುವಾದ — ಅಶ್-ಶಮ್ಸ್ 15

ಸೂರಾ ಅಶ್-ಶಮ್ಸ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.

ಸೂರಾ ಆಯತ್ 15/15 — ಸೂರಾ ಅಶ್-ಶಮ್ಸ್ الشمس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶಮ್ಸ್ ಆಲಿಸಿ, ಸೂರಾ ಅಶ್-ಶಮ್ಸ್ ಅನುವಾದ, ಸೂರಾ ಅಶ್-ಶಮ್ಸ್ mp3, ಸೂರಾ ಅಶ್-ಶಮ್ಸ್ pdf. ಆಯತ್ 13–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers