ಸೂರಾ ಅಶ್-ಶಮ್ಸ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಶ್-ಶಮ್ಸ್ pdf ಕನ್ನಡ — ಡೌನ್‌ಲೋಡ್ ಸೂರಾ ಅಶ್-ಶಮ್ಸ್ ಅನುವಾದ. ಸೂರಾ ಅಶ್-ಶಮ್ಸ್ (Meccan) 15 ಆಯತ್.
Related
- ಸೂರಾ ಅಶ್-ಶಮ್ಸ್ ಅನುವಾದಕನ್ನಡ
- ಸೂರಾ ಅಶ್-ಶಮ್ಸ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಶ್-ಶಮ್ಸ್

ﭜﭝﭞ
91:1
ಸರ‍್ಯ ಮತ್ತು ಅದರ ಪ್ರಭೆಯಾಣೆ.
ﭟﭠﭡﭢ
91:2
ಚಂದ್ರನಾಣೆ, ಅದು ಸರ‍್ಯನನ್ನು ಹಿಂಬಾಲಿಸಿದಾಗ.
ﭣﭤﭥﭦ
91:3
ಹಗಲಿನಾಣೆ, ಅದು ಸರ‍್ಯನನ್ನು ಪ್ರತ್ಯಕ್ಷಗೊಳಿಸುವಾಗ.
ﭧﭨﭩﭪ
91:4
ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.
ﭫﭬﭭﭮ
91:5
ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
ﭯﭰﭱﭲ
91:6
ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
ﭳﭴﭵﭶ
91:7
ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.
ﭷﭸﭹﭺ
91:8
ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
ﭻﭼﭽﭾﭿ
91:9
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
ﮀﮁﮂﮃﮄ
91:10
ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
ﮅﮆﮇﮈ
91:11
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
ﮉﮊﮋﮌ
91:12
ಅವರ ಪೈಕಿ ದೊಡ್ಡ ನತದೃಷ್ಟನೊಬ್ಬನು ಎದ್ದು ನಿಂತ ಸಂರ‍್ಭ.
ﮍﮎﮏﮐﮑﮒﮓﮔ
91:13
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
ﮕﮖﮗﮘﮙﮚﮛﮜ
91:14
ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
ﮝﮞﮟﮠ
91:15
ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







