ಸೂರಾ ಅಶ್-ಶಮ್ಸ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಶ್-ಶಮ್ಸ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (15 ಆಯತ್ — مكية). ಅಶ್-ಶಮ್ಸ್ ಆಲಿಸಿ, ಅಶ್-ಶಮ್ಸ್ ಅನುವಾದ, ಅಶ್-ಶಮ್ಸ್ mp3, ಅಶ್-ಶಮ್ಸ್ pdf.ಸೂರಾ ಅಶ್-ಶಮ್ಸ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
فَأَلْهَمَهَا فُجُورَهَا وَتَقْوَاهَا ٨
📖 ಅನುವಾದ
ಆಯತ್ 8
ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
قَدْ أَفْلَحَ مَن زَكَّاهَا ٩
📖 ಅನುವಾದ
ಆಯತ್ 9
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
وَقَدْ خَابَ مَن دَسَّاهَا ١٠
📖 ಅನುವಾದ
ಆಯತ್ 10
ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
كَذَّبَتْ ثَمُودُ بِطَغْوَاهَا ١١
📖 ಅನುವಾದ
ಆಯತ್ 11
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
فَقَالَ لَهُمْ رَسُولُ اللَّهِ نَاقَةَ اللَّهِ وَسُقْيَاهَا ١٣
📖 ಅನುವಾದ
ಆಯತ್ 13
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
فَكَذَّبُوهُ فَعَقَرُوهَا فَدَمْدَمَ عَلَيْهِمْ رَبُّهُم بِذَنبِهِمْ فَسَوَّاهَا ١٤
📖 ಅನುವಾದ
ಆಯತ್ 14
ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
ಓದಿ ಸೂರಾ ಅಶ್-ಶಮ್ಸ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

