ಅಲ್-ಅಲಕ್ · 15/19
ಅನುವಾದ ಉಚ್ಚಾರಣೆ — ಸೂರಾ ಅಲ್-ಅಲಕ್
كَلَّا لَئِن لَّمْ يَنتَهِ لَنَسْفَعًا بِالنَّاصِيَةِ ۝١٥
Kalla la illam yantahi la nasfa`am bin nasiyah
📖 ಕನ್ನಡ ಅರ್ಥ
ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಅಲಕ್

13أَرَأَيْتَ إِن كَذَّبَ وَتَوَلَّىٰ
ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
14أَلَمْ يَعْلَم بِأَنَّ اللَّهَ يَرَىٰ
ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
15كَلَّا لَئِن لَّمْ يَنتَهِ لَنَسْفَعًا بِالنَّاصِيَةِ
ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.
16نَاصِيَةٍ كَاذِبَةٍ خَاطِئَةٍ
ಸುಳ್ಳು ನುಡಿಯುವ ಮತ್ತು ಪಾಪವೆಸಗುವ ಮುಂದಲೆಯನ್ನು.
17فَلْيَدْعُ نَادِيَهُ
ಅವನು ತನ್ನ ಸಭೆಯವರನ್ನು ಕರೆದುಕೊಳ್ಳಲಿ.
ಅಲ್-ಅಲಕ್ಕುರಾನ್ ಸೂಚಿ
19ಆಯತ್
MeccanRevelation
15ಆಯತ್

ಅನುವಾದ — ಅಲ್-ಅಲಕ್ 15

ಸೂರಾ ಅಲ್-ಅಲಕ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.

ಸೂರಾ ಆಯತ್ 15/19 — ಸೂರಾ ಅಲ್-ಅಲಕ್ العلق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಲಕ್ ಆಲಿಸಿ, ಸೂರಾ ಅಲ್-ಅಲಕ್ ಅನುವಾದ, ಸೂರಾ ಅಲ್-ಅಲಕ್ mp3, ಸೂರಾ ಅಲ್-ಅಲಕ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers