ಅಲ್-ಬಯ್ಯಿನಾ · 8/8
ಅನುವಾದ ಉಚ್ಚಾರಣೆ — ಸೂರಾ ಅಲ್-ಬಯ್ಯಿನಾ
جَزَاؤُهُمْ عِندَ رَبِّهِمْ جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ رَّضِيَ اللَّهُ عَنْهُمْ وَرَضُوا عَنْهُ ۚ ذَٰلِكَ لِمَنْ خَشِيَ رَبَّهُ ۝٨
Jazaa-uhum inda rabbihim jan naatu `adnin tajree min tahtihal an haaru khalideena feeha abada; radiy-yallaahu `anhum wa ra du `an zaalika liman khashiya rabbah
📖 ಕನ್ನಡ ಅರ್ಥ
ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಶಾಶ್ವತವಾಗಿರುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಇದು ತನ್ನ ಪ್ರಭುವನ್ನು ಭಯಪಡುವವನಿಗೆ ಇರುವ ಪ್ರತಿಫಲವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-8 — ಸೂರಾ ಅಲ್-ಬಯ್ಯಿನಾ

6إِنَّ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ فِي نَارِ جَهَنَّمَ خَالِدِينَ فِيهَا ۚ أُولَٰئِكَ هُمْ شَرُّ الْبَرِيَّةِ
ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ ನಿಕೃಷ್ಟ ಸೃಷ್ಟಿಗಳು.
7إِنَّ الَّذِينَ آمَنُوا وَعَمِلُوا الصَّالِحَاتِ أُولَٰئِكَ هُمْ خَيْرُ الْبَرِيَّةِ
ನಿಸ್ಸಂಶಯವಾಗಿಯೂ ಸತ್ಯ ವಿಶ್ವಾಸವಿಟ್ಟವರು ಮತ್ತು ಸತ್ರ‍್ಮವೆಸಗಿದವರು, ಇವರೇ ಅತ್ಯುತ್ತಮ ಸೃಷ್ಟಿಗಳು.
8جَزَاؤُهُمْ عِندَ رَبِّهِمْ جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ رَّضِيَ اللَّهُ عَنْهُمْ وَرَضُوا عَنْهُ ۚ ذَٰلِكَ لِمَنْ خَشِيَ رَبَّهُ
ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಶಾಶ್ವತವಾಗಿರುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಇದು ತನ್ನ ಪ್ರಭುವನ್ನು ಭಯಪಡುವವನಿಗೆ ಇರುವ ಪ್ರತಿಫಲವಾಗಿದೆ.
ಅಲ್-ಬಯ್ಯಿನಾಕುರಾನ್ ಸೂಚಿ
8ಆಯತ್
MedinanRevelation
8ಆಯತ್

ಅನುವಾದ — ಅಲ್-ಬಯ್ಯಿನಾ 8

ಸೂರಾ ಅಲ್-ಬಯ್ಯಿನಾ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು…

ಸೂರಾ ಆಯತ್ 8/8 — ಸೂರಾ ಅಲ್-ಬಯ್ಯಿನಾ البينة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಯ್ಯಿನಾ ಆಲಿಸಿ, ಸೂರಾ ಅಲ್-ಬಯ್ಯಿನಾ ಅನುವಾದ, ಸೂರಾ ಅಲ್-ಬಯ್ಯಿನಾ mp3, ಸೂರಾ ಅಲ್-ಬಯ್ಯಿನಾ pdf. ಆಯತ್ 6–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers