ಅನ್-ನಸ್ರ್ · 1/3
ಅನುವಾದ ಉಚ್ಚಾರಣೆ — ಸೂರಾ ಅನ್-ನಸ್ರ್
إِذَا جَاءَ نَصْرُ اللَّهِ وَالْفَتْحُ ۝١
Iza jaa-a nas rullahi walfath
📖 ಕನ್ನಡ ಅರ್ಥ
(ಓ ಪೈಗಂಬರರೇ) ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅನ್-ನಸ್ರ್

1إِذَا جَاءَ نَصْرُ اللَّهِ وَالْفَتْحُ
(ಓ ಪೈಗಂಬರರೇ) ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ
2وَرَأَيْتَ النَّاسَ يَدْخُلُونَ فِي دِينِ اللَّهِ أَفْوَاجًا
ಮತ್ತು ನೀವು ಜನರನ್ನು ಅಲ್ಲಾಹನ ರ‍್ಮದಲ್ಲಿ ಗುಂಪು ಗುಂಪುಗಳಾಗಿ ಪ್ರವೇಶಿಸುವುದನ್ನು ಕಂಡಾಗ.
3فَسَبِّحْ بِحَمْدِ رَبِّكَ وَاسْتَغْفِرْهُ ۚ إِنَّهُ كَانَ تَوَّابًا
ನೀವು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ ಮತ್ತು ಅವನೊಡನೆ ಕ್ಷಮೆಯನ್ನು ಬೇಡಿರಿ. ನಿಸ್ಸಂದೇಹವಾಗಿಯೂ ಅವನು ತುಂಬಾ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ.
ಅನ್-ನಸ್ರ್ಕುರಾನ್ ಸೂಚಿ
3ಆಯತ್
MedinanRevelation
1ಆಯತ್

ಅನುವಾದ — ಅನ್-ನಸ್ರ್ 1

ಸೂರಾ ಅನ್-ನಸ್ರ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ

ಸೂರಾ ಆಯತ್ 1/3 — ಸೂರಾ ಅನ್-ನಸ್ರ್ النصر (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಸ್ರ್ ಆಲಿಸಿ, ಸೂರಾ ಅನ್-ನಸ್ರ್ ಅನುವಾದ, ಸೂರಾ ಅನ್-ನಸ್ರ್ mp3, ಸೂರಾ ಅನ್-ನಸ್ರ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers