ಅನ್-ನಮ್ಲ್ · 34/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
قَالَتْ إِنَّ الْمُلُوكَ إِذَا دَخَلُوا قَرْيَةً أَفْسَدُوهَا وَجَعَلُوا أَعِزَّةَ أَهْلِهَا أَذِلَّةً ۖ وَكَذَٰلِكَ يَفْعَلُونَ ۝٣٤
Qaalat innal mulooka izaa dakhaloo qaryatan afsadoohaa wa ja`alooo a`izzata ahlihaaa azillah; wa kazaalika yaf`aloon
📖 ಕನ್ನಡ ಅರ್ಥ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅನ್-ನಮ್ಲ್

32قَالَتْ يَا أَيُّهَا الْمَلَأُ أَفْتُونِي فِي أَمْرِي مَا كُنتُ قَاطِعَةً أَمْرًا حَتَّىٰ تَشْهَدُونِ
ಅವಳು ಹೇಳಿದಳು: ಓ ನಾಯಕರೇ, ನನ್ನ ಈ ವಿಚಾರದಲ್ಲಿ ನನಗೆ ಸಲಹೆ ನೀಡಿರಿ. ನಾನು ಯಾವ ವಿಷಯದಲ್ಲೂ ನಿಮ್ಮನ್ನು ಬಿಟ್ಟು ತೀರ್ಮಾನವನ್ನು ಕೈಗೊಳ್ಳುವುದಿಲ್ಲ.
33قَالُوا نَحْنُ أُولُو قُوَّةٍ وَأُولُو بَأْسٍ شَدِيدٍ وَالْأَمْرُ إِلَيْكِ فَانظُرِي مَاذَا تَأْمُرِينَ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
34قَالَتْ إِنَّ الْمُلُوكَ إِذَا دَخَلُوا قَرْيَةً أَفْسَدُوهَا وَجَعَلُوا أَعِزَّةَ أَهْلِهَا أَذِلَّةً ۖ وَكَذَٰلِكَ يَفْعَلُونَ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
35وَإِنِّي مُرْسِلَةٌ إِلَيْهِم بِهَدِيَّةٍ فَنَاظِرَةٌ بِمَ يَرْجِعُ الْمُرْسَلُونَ
ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ.
36فَلَمَّا جَاءَ سُلَيْمَانَ قَالَ أَتُمِدُّونَنِ بِمَالٍ فَمَا آتَانِيَ اللَّهُ خَيْرٌ مِّمَّا آتَاكُم بَلْ أَنتُم بِهَدِيَّتِكُمْ تَفْرَحُونَ
(ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
34ಆಯತ್

ಅನುವಾದ — ಅನ್-ನಮ್ಲ್ 34

ಸೂರಾ ಅನ್-ನಮ್ಲ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ…

ಸೂರಾ ಆಯತ್ 34/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers