ಅನ್-ನಮ್ಲ್ · 35/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَإِنِّي مُرْسِلَةٌ إِلَيْهِم بِهَدِيَّةٍ فَنَاظِرَةٌ بِمَ يَرْجِعُ الْمُرْسَلُونَ ۝٣٥
Wa innee mursilatun ilaihim bihadiyyatin fanaaziratum bima yarji`ul mursaloon
📖 ಕನ್ನಡ ಅರ್ಥ
ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅನ್-ನಮ್ಲ್

33قَالُوا نَحْنُ أُولُو قُوَّةٍ وَأُولُو بَأْسٍ شَدِيدٍ وَالْأَمْرُ إِلَيْكِ فَانظُرِي مَاذَا تَأْمُرِينَ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
34قَالَتْ إِنَّ الْمُلُوكَ إِذَا دَخَلُوا قَرْيَةً أَفْسَدُوهَا وَجَعَلُوا أَعِزَّةَ أَهْلِهَا أَذِلَّةً ۖ وَكَذَٰلِكَ يَفْعَلُونَ
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
35وَإِنِّي مُرْسِلَةٌ إِلَيْهِم بِهَدِيَّةٍ فَنَاظِرَةٌ بِمَ يَرْجِعُ الْمُرْسَلُونَ
ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ.
36فَلَمَّا جَاءَ سُلَيْمَانَ قَالَ أَتُمِدُّونَنِ بِمَالٍ فَمَا آتَانِيَ اللَّهُ خَيْرٌ مِّمَّا آتَاكُم بَلْ أَنتُم بِهَدِيَّتِكُمْ تَفْرَحُونَ
(ರಾಣಿಯ) ದೂತರು ಪೈಗಂಬರ್ ಸುಲೈಮಾನರ ಬಳಿ ತಲುಪಿದಾಗ ಅವರು ಹೇಳಿದರು: ನೀವು ಧನದ ಮೂಲಕ ನನಗೆ ನೆರವು ನೀಡಬಯಸುವಿರಾ? ನನಗೆ ಅಲ್ಲಾಹನು ನಿಮಗೆ ನೀಡಿರುವುದಕ್ಕತಿಂತಲೂ ಅತ್ಯುತ್ತಮವಾದುದನ್ನು ನೀಡಿರುತ್ತಾನೆ. ನೀವೇ ನಿಮ್ಮ ಉಡುಗೊರೆಯ ಕುರಿತು ಸಂತುಷ್ಟರಾಗಿರಿ.
37ارْجِعْ إِلَيْهِمْ فَلَنَأْتِيَنَّهُم بِجُنُودٍ لَّا قِبَلَ لَهُم بِهَا وَلَنُخْرِجَنَّهُم مِّنْهَا أَذِلَّةً وَهُمْ صَاغِرُونَ
ನೀನು ಅವರ ಬಳಿಗೆ ಮರಳು, ನಾವು ಖಂಡಿತ ಅವರು ಎದುರಿಸಲಾಗದಂತಹ ಸೈನ್ಯವನ್ನು ತರುವೆವು. ಹಾಗೂ ನಿಶ್ಚಯವಾಗಿಯೂ ನಾವು ಅವರನ್ನು ನಿಂದ್ಯರು ಮತ್ತು ಅಪಮಾನಿತರನ್ನಾಗಿಸಿ ಅಲ್ಲಿಂದ ಹೊರಗಟ್ಟುವೆವು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
35ಆಯತ್

ಅನುವಾದ — ಅನ್-ನಮ್ಲ್ 35

ಸೂರಾ ಅನ್-ನಮ್ಲ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ.…

ಸೂರಾ ಆಯತ್ 35/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers