ಗಾಫಿರ್ · 26/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
وَقَالَ فِرْعَوْنُ ذَرُونِي أَقْتُلْ مُوسَىٰ وَلْيَدْعُ رَبَّهُ ۖ إِنِّي أَخَافُ أَن يُبَدِّلَ دِينَكُمْ أَوْ أَن يُظْهِرَ فِي الْأَرْضِ الْفَسَادَ ۝٢٦
Wa qaala Fir`awnu zarooneee aqtul Moosaa walyad`u Rabbahoo inneee akhaafu ai yubaddila deenakum aw ai yuzhira fil ardil fasaad
📖 ಕನ್ನಡ ಅರ್ಥ
ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು ಕರೆದು ಬೇಡಲಿ, ಅವನು ನಿಮ್ಮ ಧರ್ಮವನ್ನು ಬದಲಾಯಿಸಿ ಬಿಡುವನು ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡುವನೆಂದು ನಾನು ಭಯಪಡುತ್ತಿರುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಗಾಫಿರ್

24إِلَىٰ فِرْعَوْنَ وَهَامَانَ وَقَارُونَ فَقَالُوا سَاحِرٌ كَذَّابٌ
ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುಸ್ಪಷ್ಟ ಪ್ರಮಾಣಗಳೊಂದಿಗೆ ಫಿರ್‌ಔನ್, ಹಾಮಾನ್ ಹಾಗೂ ಕಾರೂನನೆಡೆಗೆ ಕಳುಹಿಸಿದೆವು. ಆದರೆ ಅವನು ಇವನೊಬ್ಬ ಮಾಂತ್ರಿಕ ಮತ್ತು ಸುಳ್ಳುಗಾರನಾಗಿದ್ದಾನೆಂದು ಹೇಳಿದರು.
25فَلَمَّا جَاءَهُم بِالْحَقِّ مِنْ عِندِنَا قَالُوا اقْتُلُوا أَبْنَاءَ الَّذِينَ آمَنُوا مَعَهُ وَاسْتَحْيُوا نِسَاءَهُمْ ۚ وَمَا كَيْدُ الْكَافِرِينَ إِلَّا فِي ضَلَالٍ
ಅವರ ಬಳಿಗೆ ಮೂಸಾ ನಮ್ಮ ಕಡೆಯಿಂದ ಸತ್ಯವನ್ನು ತಂದಾಗ ಅವರು ಹೇಳಿದರು: ಅವನಲ್ಲಿ ವಿಶ್ವಾಸವಿರಿಸಿದವರ ಗಂಡುಮಕ್ಕಳನ್ನು ಕೊಂದುಬಿಡಿರಿ ಹಾಗೂ ಹೆಣ್ಣು ಸಂತತಿಗಳನ್ನು ಜೀವಂತವಾಗಿಡಿರಿ ಸತ್ಯನಿಷೇಧಿಗಳ ಕುತಂತ್ರವು ಪಥಭ್ರಷ್ಟತೆಯಲ್ಲೇ ಇದೆ.
26وَقَالَ فِرْعَوْنُ ذَرُونِي أَقْتُلْ مُوسَىٰ وَلْيَدْعُ رَبَّهُ ۖ إِنِّي أَخَافُ أَن يُبَدِّلَ دِينَكُمْ أَوْ أَن يُظْهِرَ فِي الْأَرْضِ الْفَسَادَ
ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು ಕರೆದು ಬೇಡಲಿ, ಅವನು ನಿಮ್ಮ ಧರ್ಮವನ್ನು ಬದಲಾಯಿಸಿ ಬಿಡುವನು ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡುವನೆಂದು ನಾನು ಭಯಪಡುತ್ತಿರುವೆನು.
27وَقَالَ مُوسَىٰ إِنِّي عُذْتُ بِرَبِّي وَرَبِّكُم مِّن كُلِّ مُتَكَبِّرٍ لَّا يُؤْمِنُ بِيَوْمِ الْحِسَابِ
ಮೂಸಾ ಹೇಳಿದರು: ನಿಸ್ಸಂದೇಹವಾಗಿಯು ವಿಚಾರಣೆಯ ದಿನವನ್ನು ನಂಬದ ಪ್ರತಿಯೊಬ್ಬ ದುರಹಂಕಾರಿಯ ವಿರುದ್ಧ ನನ್ನ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ಅಭಯ ಯಾಚಿಸಿದ್ದೇನೆ.
28وَقَالَ رَجُلٌ مُّؤْمِنٌ مِّنْ آلِ فِرْعَوْنَ يَكْتُمُ إِيمَانَهُ أَتَقْتُلُونَ رَجُلًا أَن يَقُولَ رَبِّيَ اللَّهُ وَقَدْ جَاءَكُم بِالْبَيِّنَاتِ مِن رَّبِّكُمْ ۖ وَإِن يَكُ كَاذِبًا فَعَلَيْهِ كَذِبُهُ ۖ وَإِن يَكُ صَادِقًا يُصِبْكُم بَعْضُ الَّذِي يَعِدُكُمْ ۖ إِنَّ اللَّهَ لَا يَهْدِي مَنْ هُوَ مُسْرِفٌ كَذَّابٌ
ಆಗ ತನ್ನ ವಿಶ್ವಾಸವನ್ನು ಅಡಗಿಸಿಟ್ಟಿದ್ದ ಫಿರ್‌ಔನ್ ವಂಶದ ಒಬ್ಬ ಸತ್ಯವಿಶ್ವಾಸಿ ವ್ಯಕ್ತಿಯು ಹೇಳಿದನು; ತನ್ನ ಪ್ರಭುವು ಅಲ್ಲಾಹನಾಗಿದ್ದಾನೆ ಎಂದು ಹೇಳಿದ ಮಾತ್ರಕ್ಕಾಗಿ ವ್ಯಕ್ತಿಯೊಬ್ಬನನ್ನು ನೀವು ವಧಿಸುವಿರಾ? ಮತ್ತÄ ಅವನು ನಿಮ್ಮ ಬಳಿಗೆ ನಿವi್ಮ ಪ್ರಭುವಿನಿಂದ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದಾನೆ ಮತ್ತು ಅವನೇನಾದರೂ ಸುಳ್ಳುಗಾರನಾಗಿದ್ದರೆ ಅವನ ಸುಳ್ಳು ಅವನ ವಿರುದ್ಧವೇ ಇರುವುದು ಇನ್ನು ಅವನು ಸತ್ಯವಂತನಾಗಿದ್ದರೆ ನಿಮಗೆ ಅವನು ಎಚ್ಚರಿಕೆ ನೀಡುತ್ತಿರುವ ಕೆಲವು ಶಿಕ್ಷೆಗಳು ನಿಮ್ಮ ಮೇಲೆರಗುವುವು. ಮಿತಿಮೀರಿದವನನ್ನು ಮತ್ತು ಸುಳ್ಳುಗಾರನನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸಲಾರನು.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
26ಆಯತ್

ಅನುವಾದ — ಗಾಫಿರ್ 26

ಸೂರಾ ಗಾಫಿರ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು…

ಸೂರಾ ಆಯತ್ 26/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers