ಅಜ್-ಜುಖ್ರುಫ್ · 52/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
أَمْ أَنَا خَيْرٌ مِّنْ هَٰذَا الَّذِي هُوَ مَهِينٌ وَلَا يَكَادُ يُبِينُ ۝٥٢
Am ana khairum min haazal lazee huwa maheenunw wa laa yuakaadu yubeen
📖 ಕನ್ನಡ ಅರ್ಥ
ನಾನು ಉತ್ತಮನೋ ಅಥವಾ ಅಧಃಮನು ಮತ್ತು ಸ್ಪಷ್ಟವಾಗಿ ಮಾತನಾಡಲೂ ಸಮರ್ಥನಲ್ಲದ ಇವನೋ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 50-54 — ಸೂರಾ ಅಜ್-ಜುಖ್ರುಫ್

50فَلَمَّا كَشَفْنَا عَنْهُمُ الْعَذَابَ إِذَا هُمْ يَنكُثُونَ
ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು ಉಲ್ಲಂಘಿಸಿ ಬಿಡುತ್ತಿದ್ದರು.
51وَنَادَىٰ فِرْعَوْنُ فِي قَوْمِهِ قَالَ يَا قَوْمِ أَلَيْسَ لِي مُلْكُ مِصْرَ وَهَٰذِهِ الْأَنْهَارُ تَجْرِي مِن تَحْتِي ۖ أَفَلَا تُبْصِرُونَ
ಮತ್ತು ಫಿರ್‌ಔನನು ತನ್ನ ಜನಾಂಗವನ್ನು ಕರೆದು ಹೇಳಿದನು: ಓ ನನ್ನ ಜನರೇ, ಈಜಿಪ್ಟಿನ ಅಧಿಪತ್ಯವು ನನ್ನದಲ್ಲವೇ? ಮತ್ತು ಈ ನದಿಗಳು ಹರಿಯುತ್ತಿರುವುದು ನನ್ನ ಅರಮನೆಗಳ ತಳಭಾಗದಿಂದ ಅಲ್ಲವೇ? ಹಾಗಿದ್ದೂ ನೀವು ನೋಡುತ್ತಿಲ್ಲವೇ?
52أَمْ أَنَا خَيْرٌ مِّنْ هَٰذَا الَّذِي هُوَ مَهِينٌ وَلَا يَكَادُ يُبِينُ
ನಾನು ಉತ್ತಮನೋ ಅಥವಾ ಅಧಃಮನು ಮತ್ತು ಸ್ಪಷ್ಟವಾಗಿ ಮಾತನಾಡಲೂ ಸಮರ್ಥನಲ್ಲದ ಇವನೋ?
53فَلَوْلَا أُلْقِيَ عَلَيْهِ أَسْوِرَةٌ مِّن ذَهَبٍ أَوْ جَاءَ مَعَهُ الْمَلَائِكَةُ مُقْتَرِنِينَ
ಅವನಿಗೆ ಸ್ವರ್ಣ ಕಂಕಣಗಳೇಕೆ ತೊಡಿಸಲಾಗಿಲ್ಲ ಅಥವಾ ಅವನ ಜೊತೆಯಲ್ಲಿ ಮಲಕ್‌ಗಳು ಸಾಲುಸಾಲಾಗಿ ಏಕೆ ಬರಲಿಲ್ಲ?
54فَاسْتَخَفَّ قَوْمَهُ فَأَطَاعُوهُ ۚ إِنَّهُمْ كَانُوا قَوْمًا فَاسِقِينَ
ಅವನು ತನ್ನ ಜನರನ್ನು ಮೂರ್ಖರನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯು ಅವರೆಲ್ಲರೂ ಧಿಕ್ಕಾರಿ ಜನರಾಗಿದ್ದರು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
52ಆಯತ್

ಅನುವಾದ — ಅಜ್-ಜುಖ್ರುಫ್ 52

ಸೂರಾ ಅಜ್-ಜುಖ್ರುಫ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ಉತ್ತಮನೋ ಅಥವಾ ಅಧಃಮನು ಮತ್ತು ಸ್ಪಷ್ಟವಾಗಿ ಮಾತನಾಡಲೂ ಸಮರ್ಥನಲ್ಲದ ಇವನೋ?

ಸೂರಾ ಆಯತ್ 52/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 50–54. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers