ಅದ್-ದುಖಾನ್ · 3/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
إِنَّا أَنزَلْنَاهُ فِي لَيْلَةٍ مُّبَارَكَةٍ ۚ إِنَّا كُنَّا مُنذِرِينَ ۝٣
Innaaa anzalnaahu fee lailatim mubaarakah; innaa kunnaa munzireen
📖 ಕನ್ನಡ ಅರ್ಥ
ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.

🎧 ಆಲಿಸಿ


📜 ಆಯತ್ 1-5 — ಸೂರಾ ಅದ್-ದುಖಾನ್

1حم
ಹಾ ಮೀಮ್
2وَالْكِتَابِ الْمُبِينِ
ಸುವ್ಯಕ್ತ ಗ್ರಂಥದಾಣೆ.
3إِنَّا أَنزَلْنَاهُ فِي لَيْلَةٍ مُّبَارَكَةٍ ۚ إِنَّا كُنَّا مُنذِرِينَ
ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.
4فِيهَا يُفْرَقُ كُلُّ أَمْرٍ حَكِيمٍ
ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಯುಕ್ತಿಪೂರ್ಣವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುವುದು.
5أَمْرًا مِّنْ عِندِنَا ۚ إِنَّا كُنَّا مُرْسِلِينَ
ಅದು ನಮ್ಮ ತೀರ್ಮಾನವಾಗಿರುತ್ತದೆ ಖಂಡಿತವಾಗಿಯೂ ಸಂದೇಶವಾಹಕರನ್ನು ಕಳುಹಿಸುವವರು ನಾವೇ ಆಗಿರುತ್ತೇವೆ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
3ಆಯತ್

ಅನುವಾದ — ಅದ್-ದುಖಾನ್ 3

ಸೂರಾ ಅದ್-ದುಖಾನ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು…

ಸೂರಾ ಆಯತ್ 3/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers