ನೂಹ್ · 25/28
ಅನುವಾದ ಉಚ್ಚಾರಣೆ — ಸೂರಾ ನೂಹ್
مِّمَّا خَطِيئَاتِهِمْ أُغْرِقُوا فَأُدْخِلُوا نَارًا فَلَمْ يَجِدُوا لَهُم مِّن دُونِ اللَّهِ أَنصَارًا ۝٢٥
Mimmaa khateee` aatihim ughriqoo fa udkhiloo Naaran falam yajidoo lahum min doonil laahi ansaaraa
📖 ಕನ್ನಡ ಅರ್ಥ
ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು ಅವರಿಗೆ ತಮ್ಮ ಸಹಾಯಕರಾಗಿ ಯಾರೂ ಸಿಗಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ನೂಹ್

23وَقَالُوا لَا تَذَرُنَّ آلِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا
ಅವರು ಹೇಳಿದರು; ನೀವು ಎಂದಿಗೂ ನಿಮ್ಮ ಆರಾಧ್ಯರನ್ನು ಬಿಡಬೇಡಿರಿ, ವದ್ದ್ನನ್ನಾಗಲಿ, ಸುವಾಅï, ಯಗೂಸ್, ಯಊಕ್, ನಸ್ರ‍್ರÀನ್ನಾಗಲಿ (ಬಿಡದಿರಿ).
24وَقَدْ أَضَلُّوا كَثِيرًا ۖ وَلَا تَزِدِ الظَّالِمِينَ إِلَّا ضَلَالًا
ಅವರು (ಆ ವಿಗ್ರಹಗಳು) ಅನೇಕ ಜನರನ್ನು ದಾರಿಗೆಡಿಸಿದ್ದಾರೆ, ನೀನು ಆ ಅಕ್ರಮಿಗಳಿಗೆ ಮರ‍್ಗಭ್ರಷ್ಟತೆಯನ್ನಲ್ಲದೇ ಇನ್ನೇನನ್ನೂ ಹೆಚ್ಚಿಸಬೇಡ.
25مِّمَّا خَطِيئَاتِهِمْ أُغْرِقُوا فَأُدْخِلُوا نَارًا فَلَمْ يَجِدُوا لَهُم مِّن دُونِ اللَّهِ أَنصَارًا
ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು ಅವರಿಗೆ ತಮ್ಮ ಸಹಾಯಕರಾಗಿ ಯಾರೂ ಸಿಗಲಿಲ್ಲ.
26وَقَالَ نُوحٌ رَّبِّ لَا تَذَرْ عَلَى الْأَرْضِ مِنَ الْكَافِرِينَ دَيَّارًا
ನೂಹ್ರವರು ಹೇಳಿದರು; ನನ್ನ ಪ್ರಭು, ಭೂಮುಖದ ಮೇಲೆ ಯಾವೊಬ್ಬ ಸತ್ಯನಿಷೇಧಿಯನ್ನೂ ಬಿಡಬೇಡ.
27إِنَّكَ إِن تَذَرْهُمْ يُضِلُّوا عِبَادَكَ وَلَا يَلِدُوا إِلَّا فَاجِرًا كَفَّارًا
ಖಂಡಿತ ನೀನು ಅವರನ್ನು ಹಾಗೇ ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮುಂದೆ ಅವರು ಸತ್ಯನಿಷೇಧಿಗಳಾದ ದುರಾಚಾರಿಗಳನ್ನೇ ಜನ್ಮನೀಡುವರು.
ನೂಹ್ಕುರಾನ್ ಸೂಚಿ
28ಆಯತ್
MeccanRevelation
25ಆಯತ್

ಅನುವಾದ — ನೂಹ್ 25

ಸೂರಾ ನೂಹ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ತಮ್ಮಪಾಪಗಳ ನಿಮಿತ್ತ ಮುಳುಗಿಸಲ್ಪಟ್ಟರು, ಮತ್ತು ನರಕಾಗ್ನಿಗೆ ತಲುಪಿಸಲ್ಪಟ್ಟರು ಅನಂತರ ಅಲ್ಲಾಹನ ಹೊರತು…

ಸೂರಾ ಆಯತ್ 25/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers