ಅಲ್-ಮುಜ್ಜಮ್ಮಿಲ್ · 19/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا ۝١٩
Inna haazihee tazkiratun fa man shaaa`at takhaza ilaa Rabbihee sabeelaa
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ಇದೊಂದು ಉಪದೇಶವಾಗಿದೆ, ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮರ‍್ಗವನ್ನು ಹಿಡಿದುಕೊಳ್ಳಲಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-20 — ಸೂರಾ ಅಲ್-ಮುಜ್ಜಮ್ಮಿಲ್

17فَكَيْفَ تَتَّقُونَ إِن كَفَرْتُمْ يَوْمًا يَجْعَلُ الْوِلْدَانَ شِيبًا
. ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ ರಕ್ಷಣೆ ಪಡೆಯುವಿರಿ ?
18السَّمَاءُ مُنفَطِرٌ بِهِ ۚ كَانَ وَعْدُهُ مَفْعُولًا
ಅಂದು ಆಕಾಶವು ಸಿಡಿದು ಹೋಳಾಗುವುದು, ಅಲ್ಲಾಹನ ಈ ವಾಗ್ದಾನವು ನಡೆದೇ ತೀರುವುದು,
19إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا
ನಿಸ್ಸಂದೇಹವಾಗಿಯೂ ಇದೊಂದು ಉಪದೇಶವಾಗಿದೆ, ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮರ‍್ಗವನ್ನು ಹಿಡಿದುಕೊಳ್ಳಲಿ.
20۞ إِنَّ رَبَّكَ يَعْلَمُ أَنَّكَ تَقُومُ أَدْنَىٰ مِن ثُلُثَيِ اللَّيْلِ وَنِصْفَهُ وَثُلُثَهُ وَطَائِفَةٌ مِّنَ الَّذِينَ مَعَكَ ۚ وَاللَّهُ يُقَدِّرُ اللَّيْلَ وَالنَّهَارَ ۚ عَلِمَ أَن لَّن تُحْصُوهُ فَتَابَ عَلَيْكُمْ ۖ فَاقْرَءُوا مَا تَيَسَّرَ مِنَ الْقُرْآنِ ۚ عَلِمَ أَن سَيَكُونُ مِنكُم مَّرْضَىٰ ۙ وَآخَرُونَ يَضْرِبُونَ فِي الْأَرْضِ يَبْتَغُونَ مِن فَضْلِ اللَّهِ ۙ وَآخَرُونَ يُقَاتِلُونَ فِي سَبِيلِ اللَّهِ ۖ فَاقْرَءُوا مَا تَيَسَّرَ مِنْهُ ۚ وَأَقِيمُوا الصَّلَاةَ وَآتُوا الزَّكَاةَ وَأَقْرِضُوا اللَّهَ قَرْضًا حَسَنًا ۚ وَمَا تُقَدِّمُوا لِأَنفُسِكُم مِّنْ خَيْرٍ تَجِدُوهُ عِندَ اللَّهِ هُوَ خَيْرًا وَأَعْظَمَ أَجْرًا ۚ وَاسْتَغْفِرُوا اللَّهَ ۖ إِنَّ اللَّهَ غَفُورٌ رَّحِيمٌ
ನೀವು ಮತ್ತು ನಿಮ್ಮೊಡನೆ ಇರುವ ಒಂದು ಸಮೂಹವು ಕೆಲವೊಮ್ಮೆ ರಾತ್ರಿ ಮೂರನೇ ಎರಡು ಭಾಗ ಮತ್ತು ಕೆಲವೊಮ್ಮೆ ರ‍್ಧಭಾಗ ಮತ್ತು ಕೆಲವೊಮ್ಮೆ ಮೂರನೇ ಒಂದು ಭಾಗದಲ್ಲಿ ನಮಾಜ್ ಮಾಡುತ್ತಿರುವಿರಿ ಎಂದು ನಿಮ್ಮ ಪ್ರಭು ಖಂಡಿತ ಬಲ್ಲನು ಮತ್ತು ರಾತ್ರಿಹಗಲುಗಳ ಸಂಪರ‍್ಣ ಎಣಿಕೆಯು ಅಲ್ಲಾಹನಿಗೆ ಮಾತ್ರವಿದೆ, ನೀವೆಂದೂ ಅದನ್ನು ಎಣಿಸಲಾರಿರೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಔದರ‍್ಯ ತೋರಿದನು. ಮತ್ತು ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ, ನಿಮ್ಮಲ್ಲಿ ಕೆಲವರು ರೋಗಿಗಳೂ ಇದ್ದಾರೆ ಕೆಲವರು ಭೂಮಿಯಲ್ಲಿ ಸಂಚರಿಸಿ ಅಲ್ಲಾಹನ ಅನುಗ್ರಹವನ್ನು ಅರಸುವವರಾಗಿದ್ದಾರೆ ಮತ್ತು ಕೆಲವು ಮಂದಿ ಅಲ್ಲಾಹನ ಮರ‍್ಗದಲ್ಲಿ ಯುದ್ಧವನ್ನೂ ಮಾಡುವವರಿದ್ದಾರೆಂದು ಅವನಿಗೆ ತಿಳಿದಿದೆ. ಆದ್ದರಿಂದ ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ ಮತ್ತು ನಮಾಜನ್ನು ಸಂಸ್ಥಾಪಿಸಿರಿ ಮತ್ತು ಜಕಾತ್ ನೀಡಿರಿ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡಿರಿ. ನೀವು ಸ್ವತಃ ನಿಮಗಾಗಿ ಯಾವ ಒಳಿತನ್ನು ಮುಂಗಡ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮ ಪ್ರತಿಫಲದಲ್ಲಿ ಅತಿ ಹೆಚ್ಚಿನದ್ದನ್ನು ಪಡೆಯುವಿರಿ, ನೀವು ಅಲ್ಲಾಹನೊಂದಿಗೆ ಪಾಪಮುಕ್ತಿಗಾಗಿ ಬೇಡಿರಿ, ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿದ್ದಾನೆ.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
19ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 19

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ಇದೊಂದು ಉಪದೇಶವಾಗಿದೆ, ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮರ‍್ಗವನ್ನು ಹಿಡಿದುಕೊಳ್ಳಲಿ.

ಸೂರಾ ಆಯತ್ 19/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 17–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers