ಅಲ್-ಇನ್ಸಾನ್ · 29/31
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಸಾನ್
إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا ۝٢٩
Inna haazihee tazkiratun fa man shaaa`at takhaza ilaa rabbihee sabeela
📖 ಕನ್ನಡ ಅರ್ಥ
ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 27-31 — ಸೂರಾ ಅಲ್-ಇನ್ಸಾನ್

27إِنَّ هَٰؤُلَاءِ يُحِبُّونَ الْعَاجِلَةَ وَيَذَرُونَ وَرَاءَهُمْ يَوْمًا ثَقِيلًا
ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ.
28نَّحْنُ خَلَقْنَاهُمْ وَشَدَدْنَا أَسْرَهُمْ ۖ وَإِذَا شِئْنَا بَدَّلْنَا أَمْثَالَهُمْ تَبْدِيلًا
ನಾವು ಅವರನ್ನು ಸೃಷ್ಟಿಸಿರುವೆವು ಮತ್ತು ನಾವೇ ಅವರ ಶರೀರ ಘಟ್ಟಗಳನ್ನು ಸದೃಢಗೊಳಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಅವರ ಬದಲಿಗೆ ಅವರಂತಿರುವ ಇತರರನ್ನು ತರಬಲ್ಲೆವು.
29إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا
ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ.
30وَمَا تَشَاءُونَ إِلَّا أَن يَشَاءَ اللَّهُ ۚ إِنَّ اللَّهَ كَانَ عَلِيمًا حَكِيمًا
ಅಲ್ಲಾಹನು ಇಚ್ಛಿಸದೇ ನೀವು ಇಚ್ಛಿಸಲಾರಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ರ‍್ವಜ್ಞನೂ ಯುಕ್ತಿಪರ‍್ಣನು ಆಗಿದ್ದಾನೆ.
31يُدْخِلُ مَن يَشَاءُ فِي رَحْمَتِهِ ۚ وَالظَّالِمِينَ أَعَدَّ لَهُمْ عَذَابًا أَلِيمًا
ಅವನು ತಾನಿಚ್ಛಿಸುವವರನ್ನುತನ್ನಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ ಮತ್ತು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಜ್ಜುಗೊಳಿಸಿದ್ದಾನೆ.
ಅಲ್-ಇನ್ಸಾನ್ಕುರಾನ್ ಸೂಚಿ
31ಆಯತ್
MedinanRevelation
29ಆಯತ್

ಅನುವಾದ — ಅಲ್-ಇನ್ಸಾನ್ 29

ಸೂರಾ ಅಲ್-ಇನ್ಸಾನ್ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು…

ಸೂರಾ ಆಯತ್ 29/31 — ಸೂರಾ ಅಲ್-ಇನ್ಸಾನ್ الإنسان (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಸಾನ್ ಆಲಿಸಿ, ಸೂರಾ ಅಲ್-ಇನ್ಸಾನ್ ಅನುವಾದ, ಸೂರಾ ಅಲ್-ಇನ್ಸಾನ್ mp3, ಸೂರಾ ಅಲ್-ಇನ್ಸಾನ್ pdf. ಆಯತ್ 27–31. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers