ಅಲ್-ಅನ್ಫಾಲ್ · 5/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
كَمَا أَخْرَجَكَ رَبُّكَ مِن بَيْتِكَ بِالْحَقِّ وَإِنَّ فَرِيقًا مِّنَ الْمُؤْمِنِينَ لَكَارِهُونَ ۝٥
Kaamaaa akhrajaka Rabbuka mim baitika bilhaqq; wa inna fareeqam minal mu`mineena lakaarihoon
📖 ಕನ್ನಡ ಅರ್ಥ
ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಲ್-ಅನ್ಫಾಲ್

3الَّذِينَ يُقِيمُونَ الصَّلَاةَ وَمِمَّا رَزَقْنَاهُمْ يُنفِقُونَ
ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿರುವವುಗಳಿಂದ ಖರ್ಚು ಮಾಡುವವರು ಆಗಿದ್ದಾರೆ.
4أُولَٰئِكَ هُمُ الْمُؤْمِنُونَ حَقًّا ۚ لَّهُمْ دَرَجَاتٌ عِندَ رَبِّهِمْ وَمَغْفِرَةٌ وَرِزْقٌ كَرِيمٌ
ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ತಮ್ಮ ಪ್ರಭುವಿನ ಬಳಿ ಪದವಿಗಳಿವೆ ಮತ್ತು ಪಾಪವಿಮೋಚನೆಯಿದೆ ಹಾಗೂ ಗೌರವಾರ್ಹವಾದ ಅನ್ನಾಧಾರವಿದೆ.
5كَمَا أَخْرَجَكَ رَبُّكَ مِن بَيْتِكَ بِالْحَقِّ وَإِنَّ فَرِيقًا مِّنَ الْمُؤْمِنِينَ لَكَارِهُونَ
ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದ.
6يُجَادِلُونَكَ فِي الْحَقِّ بَعْدَمَا تَبَيَّنَ كَأَنَّمَا يُسَاقُونَ إِلَى الْمَوْتِ وَهُمْ يَنظُرُونَ
ಅವರು ನೋಡುತ್ತಿರುವಂತೆ ಅವರನ್ನು ಮರಣದೆಡೆಗೆ ಕೊಂಡೊಯ್ಯುತ್ತಿರುವರು ಎಂಬAತೆ ಸತ್ಯವು ಸ್ಪಷ್ಟವಾದ ನಂತರವೂ ಅವರು ಇದರ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದಾರೆ.
7وَإِذْ يَعِدُكُمُ اللَّهُ إِحْدَى الطَّائِفَتَيْنِ أَنَّهَا لَكُمْ وَتَوَدُّونَ أَنَّ غَيْرَ ذَاتِ الشَّوْكَةِ تَكُونُ لَكُمْ وَيُرِيدُ اللَّهُ أَن يُحِقَّ الْحَقَّ بِكَلِمَاتِهِ وَيَقْطَعَ دَابِرَ الْكَافِرِينَ
ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
5ಆಯತ್

ಅನುವಾದ — ಅಲ್-ಅನ್ಫಾಲ್ 5

ಸೂರಾ ಅಲ್-ಅನ್ಫಾಲ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ…

ಸೂರಾ ಆಯತ್ 5/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers