ಸೂರಾ ಅಲ್-ಬಲದ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಬಲದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (20 ಆಯತ್ — مكية). ಅಲ್-ಬಲದ್ ಆಲಿಸಿ, ಅಲ್-ಬಲದ್ ಅನುವಾದ, ಅಲ್-ಬಲದ್ mp3, ಅಲ್-ಬಲದ್ pdf.

ಸೂರಾ ಅಲ್-ಬಲದ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
لَا أُقْسِمُ بِهَٰذَا الْبَلَدِ ۝١
📖 ಅನುವಾದ ಆಯತ್ 1
ನಾನು ಈ ಮಕ್ಕಾ ನಗರದ ಮೇಲೆ ಆಣೆ ಹಾಕುತ್ತೇನೆ.
وَأَنتَ حِلٌّ بِهَٰذَا الْبَلَدِ ۝٢
📖 ಅನುವಾದ ಆಯತ್ 2
ನೀವು ಈ ನಗರದ ನಿವಾಸಿಯಾಗಿರುವಿರಿ.
وَوَالِدٍ وَمَا وَلَدَ ۝٣
📖 ಅನುವಾದ ಆಯತ್ 3
ತಂದೆ ಹಾಗು ಮಕ್ಕಳಾಣೆ.
لَقَدْ خَلَقْنَا الْإِنسَانَ فِي كَبَدٍ ۝٤
📖 ಅನುವಾದ ಆಯತ್ 4
ಖಂಡಿತವಾಗಿಯೂ ನಾವು ಮನುಷ್ಯನನ್ನು ಸಂಕಷ್ಟದೊಂದಿಗೆ ಸೃಷ್ಟಿಸಿರುತ್ತೇವೆ.
أَيَحْسَبُ أَن لَّن يَقْدِرَ عَلَيْهِ أَحَدٌ ۝٥
📖 ಅನುವಾದ ಆಯತ್ 5
ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೆಂದು ಅವನು ಭಾವಿಸುತ್ತಿರುವನೇ ?
يَقُولُ أَهْلَكْتُ مَالًا لُّبَدًا ۝٦
📖 ಅನುವಾದ ಆಯತ್ 6
ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.
أَيَحْسَبُ أَن لَّمْ يَرَهُ أَحَدٌ ۝٧
📖 ಅನುವಾದ ಆಯತ್ 7
ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
أَلَمْ نَجْعَل لَّهُ عَيْنَيْنِ ۝٨
📖 ಅನುವಾದ ಆಯತ್ 8
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
وَلِسَانًا وَشَفَتَيْنِ ۝٩
📖 ಅನುವಾದ ಆಯತ್ 9
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
وَهَدَيْنَاهُ النَّجْدَيْنِ ۝١٠
📖 ಅನುವಾದ ಆಯತ್ 10
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
فَلَا اقْتَحَمَ الْعَقَبَةَ ۝١١
📖 ಅನುವಾದ ಆಯತ್ 11
ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.
وَمَا أَدْرَاكَ مَا الْعَقَبَةُ ۝١٢
📖 ಅನುವಾದ ಆಯತ್ 12
ಆ ದರ‍್ಗಮ ಮರ‍್ಗ ಏನೆಂದು ನಿಮಗೇನುಗೊತ್ತು ?
فَكُّ رَقَبَةٍ ۝١٣
📖 ಅನುವಾದ ಆಯತ್ 13
ಯಾವುದಾದರೂ ಕೊರಳು (ಗುಲಾಮ,) ಸ್ವತಂತ್ರಗೊಳಿಸುವುದಾಗಿದೆ.
أَوْ إِطْعَامٌ فِي يَوْمٍ ذِي مَسْغَبَةٍ ۝١٤
📖 ಅನುವಾದ ಆಯತ್ 14
ಅಥವಾ ಹಸಿವಿನ ದಿನದಲ್ಲಿ
يَتِيمًا ذَا مَقْرَبَةٍ ۝١٥
📖 ಅನುವಾದ ಆಯತ್ 15
ಸಂಬಂಧಿಕ ಅನಾಥನಿಗೆ.
أَوْ مِسْكِينًا ذَا مَتْرَبَةٍ ۝١٦
📖 ಅನುವಾದ ಆಯತ್ 16
ಅಥವಾ ದಿಕ್ಕೆಟ್ಟ ಬಡವನಿಗೆ ಉಣಬಡಿಸುವುದಾಗಿದೆ.
ثُمَّ كَانَ مِنَ الَّذِينَ آمَنُوا وَتَوَاصَوْا بِالصَّبْرِ وَتَوَاصَوْا بِالْمَرْحَمَةِ ۝١٧
📖 ಅನುವಾದ ಆಯತ್ 17
ಬಳಿಕ ಅವನು ವಿಶ್ವಾಸವಿಟ್ಟವರ ಪರಸ್ಪರ ಸಹನೆ ಮತ್ತು ಕರುಣೆ ತೋರುವ ಉಪದೇಶ ನೀಡುವವರ ಪೈಕಿ ಸೇರಿದವನಾಗುವುದಾಗಿದೆ.
أُولَٰئِكَ أَصْحَابُ الْمَيْمَنَةِ ۝١٨
📖 ಅನುವಾದ ಆಯತ್ 18
ಅವರೇ ಬಲಗಡೆಯವರು
وَالَّذِينَ كَفَرُوا بِآيَاتِنَا هُمْ أَصْحَابُ الْمَشْأَمَةِ ۝١٩
📖 ಅನುವಾದ ಆಯತ್ 19
ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.
عَلَيْهِمْ نَارٌ مُّؤْصَدَةٌ ۝٢٠
📖 ಅನುವಾದ ಆಯತ್ 20
ಅವರ ಮೇಲೆ ಎಲ್ಲಾ ಕಡೆಯಿಂದಲೂ ನರಕಾಗ್ನಿಯು ಆವರಿಸಿ ಮುಚ್ಚಿ ಕೊಂಡಿರುವುದು.
← 89 ಅಲ್-ಬಲದ್ (90/114) 91 →
ಓದಿ ಸೂರಾ ಅಲ್-ಬಲದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

90البلد Al-Balad 📚 20 ಆಯತ್ مكية

ಆಯತ್‌ವಾರು – ಸೂರಾ ಅಲ್-ಬಲದ್ — 20 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers