ಅಲ್-ಬಲದ್ · 5/20
ಅನುವಾದ ಉಚ್ಚಾರಣೆ — ಅಲ್-ಬಲದ್
أَيَحْسَبُ أَن لَّن يَقْدِرَ عَلَيْهِ أَحَدٌ ۝٥
Ayahsabu al-lai yaqdira `alaihi ahad
📖 ಕನ್ನಡ ಅರ್ಥ
ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ
🎧 ಆಲಿಸಿ

📜 ಆಯತ್ 3-7 — ಅಲ್-ಬಲದ್

3وَوَالِدٍ وَمَا وَلَدَ
ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ
4لَقَدْ خَلَقْنَا الْإِنسَانَ فِي كَبَدٍ
ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ
5أَيَحْسَبُ أَن لَّن يَقْدِرَ عَلَيْهِ أَحَدٌ
ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ
6يَقُولُ أَهْلَكْتُ مَالًا لُّبَدًا
ನಾನು ಬಹಳಷ್ಟು ಸಂಪತ್ತನ್ನು ವ್ಯರ್ಥಗೊಳಿಸಿದ್ದೇನೆ ಎಂದವನು ಹೇಳುತ್ತಾನೆ
7أَيَحْسَبُ أَن لَّمْ يَرَهُ أَحَدٌ
ಅವನೇನು, ತನ್ನನ್ನು ಯಾರೂ ನೋಡಿಲ್ಲವೆಂದು ಭಾವಿಸಿದ್ದಾನೆಯೇ
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
5ಆಯತ್

ಅನುವಾದ — ಅಲ್-ಬಲದ್ 5

ಸೂರಾ ಅಲ್-ಬಲದ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ

ಸೂರಾ ಆಯತ್ 5/20 — ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅಲ್-ಬಲದ್ ಆಲಿಸಿ, ಅಲ್-ಬಲದ್ ಅನುವಾದ, ಅಲ್-ಬಲದ್ mp3, ಅಲ್-ಬಲದ್ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers